2015-16
ಸಾರ್ವಜನಿಕ ಸಂಪನ್ಮೂಲ ನಿರ್ವಹಣೆ ತರಬೇತಿ ಕಾರ್ಯಕ್ರಮಗಳು

ಪುನರ್ ಮನನ ತರಬೇತಿ ಪಡೆದ ಅಧಿಕಾರಿಗಳಿಗೆ ವಿಶಿಷ್ಟ ತರಬೇತಿ – 2 ನೇ ತಂಡ

ಅವಧಿ :: 11 – 16 ನೇ ಮೇ, 2015
(6 ದಿವಸ)
ಪ್ರಶಿಕ್ಷಣಾರ್ಥಿಗಳು : ವರ್ಗ ಎ ಗುಂಪಿನ ಅಧಿಕಾರಿಗಳು
ಸಂಯೋಜಕರು :ಹೆಚ್.ಎನ್. ಶ್ರೀಕಂಠಮೂರ್ತಿ, ವಿಶೇಷಾಧಿಕಾರಿಗಳು
ಕಾರ್ಯಕ್ರಮದ ವೇಳಾಪಟ್ಟಿ ತರಬೇತಿಯ ಸಮೂಹ ಚಿತ್ರ

ಪುನರ್ ಮನನ ತರಬೇತಿ ಪಡೆದ ಅಧಿಕಾರಿಗಳಿಗೆ ವಿಶಿಷ್ಟ ತರಬೇತಿ – 3 ನೇ ತಂಡ

ಅವಧಿ :25-30 ನೇ ಮೇ , 2015
(6 ದಿವಸ)
ಪ್ರಶಿಕ್ಷಣಾರ್ಥಿಗಳು :ವರ್ಗ ಎ ಗುಂಪಿನ ಅಧಿಕಾರಿಗಳು
ಸಂಯೋಜಕರು :ಹೆಚ್.ಎನ್. ಶ್ರೀಕಂಠಮೂರ್ತಿ, ಸಂಯೋಜಕರು/ವಿಶೇಷಾಧಿಕಾರಿಗಳು
ಕಾರ್ಯಕ್ರಮದ ವೇಳಾಪಟ್ಟಿ ತರಬೇತಿಯ ಸಮೂಹ ಚಿತ್ರ

ವಾಣಿಜ್ಯ ತೆರಿಗೆ ಇಲಾಖಾ ಅಧಿಕಾರಿಗಳಿಗೆ ಸರಕು ಮತ್ತು ಸೇವಾ ತೆರಿಗೆ ಕುರಿತ ಕಾರ್ಯಾಗಾರ

ಅವಧಿ :5 ನೇ ಮೇ, 2015
(1 ದಿವಸ)
ಪ್ರಶಿಕ್ಷಣಾರ್ಥಿಗಳು :ವರ್ಗ ಎ ಗುಂಪಿನ ಅಧಿಕಾರಿಗಳು
ಸಂಯೋಜಕರು :ಹೆಚ್.ಎನ್. ಶ್ರೀಕಂಠಮೂರ್ತಿ, ವಿಶೇಷಾಧಿಕಾರಿಗಳು
ಕಾರ್ಯಕ್ರಮದ ವೇಳಾಪಟ್ಟಿ

ಪುನರ್ ಮನನ ತರಬೇತಿ ಪಡೆದ ಅಧಿಕಾರಿಗಳಿಗೆ ವಿಶಿಷ್ಟ ತರಬೇತಿ - 4

ಅವಧಿ :15-20 ನೇ ಜೂನ್, 2015
(6 ದಿವಸ)
ಪ್ರಶಿಕ್ಷಣಾರ್ಥಿಗಳು :ವರ್ಗ ಎ ಗುಂಪಿನ ಅಧಿಕಾರಿಗಳು
ಸಂಯೋಜಕರು :ಹೆಚ್.ಎನ್. ಶ್ರೀಕಂಠಮೂರ್ತಿ, ವಿಶೇಷಾಧಿಕಾರಿಗಳು
ಕಾರ್ಯಕ್ರಮದ ವೇಳಾಪಟ್ಟಿ ತರಬೇತಿಯ ಸಮೂಹ ಚಿತ್ರ

ಪುನರ್ ಮನನ ತರಬೇತಿ ಪಡೆದ ಅಧಿಕಾರಿಗಳಿಗೆ ವಿಶಿಷ್ಟ ತರಬೇತಿ - 5

ಅವಧಿ :29ನೇ ಜೂನ್ -04ನೇ ಜುಲೈ, 2015
(6 ದಿವಸ)
ಪ್ರಶಿಕ್ಷಣಾರ್ಥಿಗಳು :ವರ್ಗ ಎ ಗುಂಪಿನ ಅಧಿಕಾರಿಗಳು
ಸಂಯೋಜಕರು :ಹೆಚ್.ಎನ್. ಶ್ರೀಕಂಠಮೂರ್ತಿ, ಸಂಯೋಜಕರು/ವಿಶೇಷಾಧಿಕಾರಿಗಳು
ಕಾರ್ಯಕ್ರಮದ ವೇಳಾಪಟ್ಟಿ ತರಬೇತಿಯ ಸಮೂಹ ಚಿತ್ರ

ವಾಣಿಜ್ಯ ತೆರಿಗೆ ಇಲಾಖಾ ಅಧಿಕಾರಿಗಳಿಗೆ ಸರಕು ಮತ್ತು ಸೇವಾ ತೆರಿಗೆ ಕುರಿತ ವಿಚಾರ ಸಂಕಿರಣ

ಅವಧಿ :2ನೇ ಸೆಪ್ಟಂಬರ್ , 2015
(1 ದಿವಸ)
ಪ್ರಶಿಕ್ಷಣಾರ್ಥಿಗಳು :ವರ್ಗ ಎ ಗುಂಪಿನ ಅಧಿಕಾರಿಗಳು
ಸಂಯೋಜಕರು :ಶ್ರೀ ಹೆಚ್.ಎನ್. ಶ್ರೀಕಂಠಮೂರ್ತಿ, ವಿಶೇಷಾಧಿಕಾರಿಗಳು
ಕಾರ್ಯಕ್ರಮದ ವೇಳಾಪಟ್ಟಿ

ವಾಣಿಜ್ಯ ತೆರಿಗೆ ಇಲಾಖೆಯ ಬಡ್ತಿ ಪಡೆದ ಬಿ ಗುಂಪಿನ ಅಧಿಕಾರಿಗಳಿಗೆ ಇಲಾಖಾ ಮುನ್ನುಡಿ ತರಬೇತಿ ಕಾರ್ಯಕ್ರಮ

ಅವಧಿ :5 - 10ನೇ ಅಕ್ಟೋಬರ್, 2015
(5 ದಿವಸ)
ಪ್ರಶಿಕ್ಷಣಾರ್ಥಿಗಳು :ಬಿ ಗುಂಪಿನ ಅಧಿಕಾರಿಗಳು
ಸಂಯೋಜಕರು :ಶ್ರೀ ಸುಬ್ಬರಾಯ ಎಮ್ ಹೆಗಡೆ, ಸಲಹೆಗಾರರು
ಕಾರ್ಯಕ್ರಮದ ವೇಳಾಪಟ್ಟಿ ತರಬೇತಿಯ ಸಮೂಹ ಚಿತ್ರ

ಕರ್ನಾಟಕ ಸರ್ಕಾರದ ವಾಣಿಜ್ಯ ತೆರಿಗೆ ಇಲಾಖೆಯ ಇ-ತಂತ್ರಜ್ಞಾನ ಬಳಕೆ ಕುರಿತು ಮಹಾರಾಷ್ಟ ತೆರಿಗೆ ಸಹಾಯಕ ಆಯುಕ್ತರುಗಳಿಗೆ ತರಬೇತಿ ಕಾರ್ಯಕ್ರಮ – 2 ನೇ ತಂಡ

ಅವಧಿ :14 -16ನೇಆಕ್ಟೋಬರ್2015
(3 ದಿವಸ)
ಪ್ರಶಿಕ್ಷಣಾರ್ಥಿಗಳು :ವರ್ಗ ಎ ಗುಂಪಿನ ಅಧಿಕಾರಿಗಳು
ಸಂಯೋಜಕರು :ಹೆಚ್.ಎನ್. ಶ್ರೀಕಂಠಮೂರ್ತಿ, ವಿಶೇಷಾಧಿಕಾರಿಗಳು
ಕಾರ್ಯಕ್ರಮದ ವೇಳಾಪಟ್ಟಿ ತರಬೇತಿಯ ಸಮೂಹ ಚಿತ್ರ

ವಾಣಿಜ್ಯ ತೆರಿಗೆ ಇಲಾಖೆಯ ಬಡ್ತಿ ಪಡೆದ ಬಿ ಗುಂಪಿನ ಅಧಿಕಾರಿಗಳಿಗೆ 2 ನೇ ಇಲಾಖಾ ಮುನ್ನುಡಿ ತರಬೇತಿ ಕಾರ್ಯಕ್ರಮ.

ಅವಧಿ :2 - 7 ನೇ , ನವೆಂಬರ್ 2015
(6 ದಿವಸ)
ಪ್ರಶಿಕ್ಷಣಾರ್ಥಿಗಳು :ಬಿ ಗುಂಪಿನ ಅಧಿಕಾರಿಗಳು
ಸಂಯೋಜಕರು :ಶ್ರೀ ಸುಬ್ಬರಾಯ ಎಮ್ ಹೆಗಡೆ, ಸಲಹೆಗಾರರು
ಕಾರ್ಯಕ್ರಮದ ವೇಳಾಪಟ್ಟಿ ತರಬೇತಿಯ ಸಮೂಹ ಚಿತ್ರ

ಪುನರ್ ಮನನ ತರಬೇತಿ ಪಡೆದ ಅಧಿಕಾರಿಗಳಿಗೆ ವಿಶಿಷ್ಟ ತರಬೇತಿ - 6

ಅವಧಿ :2 -7 ನೇ ನವೆಂಬರ್, 2015
(6 ದಿವಸ)
ಪ್ರಶಿಕ್ಷಣಾರ್ಥಿಗಳು :ವರ್ಗ ಎ ಗುಂಪಿನ ಅಧಿಕಾರಿಗಳು
ಸಂಯೋಜಕರು :ಹೆಚ್.ಎನ್. ಶ್ರೀಕಂಠಮೂರ್ತಿ, ವಿಶೇಷಾಧಿಕಾರಿಗಳು
ಕಾರ್ಯಕ್ರಮದ ವೇಳಾಪಟ್ಟಿ ತರಬೇತಿಯ ಸಮೂಹ ಚಿತ್ರ

ಪುನರ್ ಮನನ ತರಬೇತಿ ಪಡೆದ ಅಧಿಕಾರಿಗಳಿಗೆ ವಿಶಿಷ್ಟ ತರಬೇತಿ - 7

ಅವಧಿ :16 -21 ನೇ ನವೆಂಬರ್, 2015
(6 ದಿವಸ)
ಪ್ರಶಿಕ್ಷಣಾರ್ಥಿಗಳು :ವರ್ಗ ಎ ಗುಂಪಿನ ಅಧಿಕಾರಿಗಳು
ಸಂಯೋಜಕರು :ಹೆಚ್.ಎನ್. ಶ್ರೀಕಂಠಮೂರ್ತಿ, ವಿಶೇಷಾಧಿಕಾರಿಗಳು
ಕಾರ್ಯಕ್ರಮದ ವೇಳಾಪಟ್ಟಿ ತರಬೇತಿಯ ಸಮೂಹ ಚಿತ್ರ

ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಗಳಿಗೆ 11 ನೇ ಉನ್ನತ ಪುನರ್ ಮನನ ತರಬೇತಿ ಕಾರ್ಯಕ್ರಮ

ಅವಧಿ :30 ನವೆಂಬರ್ - 5 ನೇ ಡಿಸೆಂಬರ್ 2015
(6 ದಿವಸ)
ಪ್ರಶಿಕ್ಷಣಾರ್ಥಿಗಳು :ವರ್ಗ ಎ ಮತ್ತು ಬಿ ಗುಂಪಿನ ಅಧಿಕಾರಿಗಳು
ಸಂಯೋಜಕರು :ಹೆಚ್.ಎನ್. ಶ್ರೀಕಂಠಮೂರ್ತಿ, ವಿಶೇಷಾಧಿಕಾರಿಗಳು
ಕಾರ್ಯಕ್ರಮದ ವೇಳಾಪಟ್ಟಿ ತರಬೇತಿಯ ಸಮೂಹ ಚಿತ್ರ

ವಾಣಿಜ್ಯ ತೆರಿಗೆ ಇಲಾಖೆಯ ಬೆಂಗಳೂರು ವಿಭಾಗದ ಅಧಿಕಾರಿಗಳಿಗೆ ಸರಕು ಮತ್ತು ಸೇವಾ ತೆರಿಗೆ ಕುರಿತ 3ನೇ ವಿಚಾರ ಸಂಕಿರಣ

ಅವಧಿ :4 ನೇ ಡಿಸೆಂಬರ್ 2015
(1 ದಿವಸ)
ಪ್ರಶಿಕ್ಷಣಾರ್ಥಿಗಳು :ವರ್ಗ ಎ ಗುಂಪಿನ ಅಧಿಕಾರಿಗಳು
ಸಂಯೋಜಕರು :ಹೆಚ್.ಎನ್. ಶ್ರೀಕಂಠಮೂರ್ತಿ, ವಿಶೇಷಾಧಿಕಾರಿಗಳು
ಕಾರ್ಯಕ್ರಮದ ವೇಳಾಪಟ್ಟಿ

ವಾಣಿಜ್ಯ ತೆರಿಗೆ ಇಲಾಖೆಯ ಬೆಂಗಳೂರು ವಿಭಾಗೇತರ ಅಧಿಕಾರಿಗಳಿಗೆ ಸರಕು ಮತ್ತು ಸೇವಾ ತೆರಿಗೆ ಕುರಿತ 4 ನೇ ವಿಚಾರ ಸಂಕಿರಣ

ಅವಧಿ : 5 ನೇ ಡಿಸೆಂಬರ್ 2015
(1 ದಿವಸ)
ಪ್ರಶಿಕ್ಷಣಾರ್ಥಿಗಳು :ವರ್ಗ ಎ ಗುಂಪಿನ ಅಧಿಕಾರಿಗಳು
ಸಂಯೋಜಕರು :ಹೆಚ್.ಎನ್. ಶ್ರೀಕಂಠಮೂರ್ತಿ, ವಿಶೇಷಾಧಿಕಾರಿಗಳು
ಕಾರ್ಯಕ್ರಮದ ವೇಳಾಪಟ್ಟಿ

ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಗಳಿಗೆ 12 ನೇ ಉನ್ನತ ಪುನರ್ ಮನನ ತರಬೇತಿ ಕಾರ್ಯಕ್ರಮ

ಅವಧಿ :14 - 19ನೇ ಡಿಸೆಂಬರ್ 2015
(6 ದಿವಸ)
ಪ್ರಶಿಕ್ಷಣಾರ್ಥಿಗಳು :ವರ್ಗ ಎ ಮತ್ತು ಬಿ ಗುಂಪಿನ ಅಧಿಕಾರಿಗಳು
ಸಂಯೋಜಕರು :ಹೆಚ್.ಎನ್. ಶ್ರೀಕಂಠಮೂರ್ತಿ, ವಿಶೇಷಾಧಿಕಾರಿಗಳು
ಕಾರ್ಯಕ್ರಮದ ವೇಳಾಪಟ್ಟಿ ತರಬೇತಿಯ ಸಮೂಹ ಚಿತ್ರ

ವಾಣಿಜ್ಯ ತೆರಿಗೆ ಇಲಾಖೆಯ ಬಡ್ತಿ ಪಡೆದ ಬಿ ಗುಂಪಿನ ಅಧಿಕಾರಿಗಳಿಗೆ 3 ನೇ ಇಲಾಖಾ ಮುನ್ನುಡಿ ತರಬೇತಿ ಕಾರ್ಯಕ್ರಮ.

ಅವಧಿ :28 ನೇ ಡಿಸೆಂಬರ್ 2015 – 2ನೇ ಜನವರಿ, 2016
(6 ದಿವಸ)
ಪ್ರಶಿಕ್ಷಣಾರ್ಥಿಗಳು :ಬಿ ಗುಂಪಿನ ಅಧಿಕಾರಿಗಳು
ಸಂಯೋಜಕರು :ಶ್ರೀ ಸುಬ್ಬರಾಯ ಎಮ್ ಹೆಗಡೆ, ಸಲಹೆಗಾರರು
ಕಾರ್ಯಕ್ರಮದ ವೇಳಾಪಟ್ಟಿ ತರಬೇತಿಯ ಸಮೂಹ ಚಿತ್ರ

ನೋಂದಾಯಿತ ಮಾರಾಟ ತೆರಿಗೆ ಸಲಹೆಗಾರರಿಗೆ ಮುಕ್ತ ಸಾಂಸ್ಥಿಕ ತರಬೇತಿ

ಅವಧಿ :10 -12 ನೇ ಫೆಬ್ರವರಿ, 2016
(3 ದಿವಸ)
ಸಂಯೋಜಕರು :ಹೆಚ್.ಎನ್. ಶ್ರೀಕಂಠಮೂರ್ತಿ, ವಿಶೇಷಾಧಿಕಾರಿಗಳು
ಕಾರ್ಯಕ್ರಮದ ವೇಳಾಪಟ್ಟಿ ತರಬೇತಿಯ ಸಮೂಹ ಚಿತ್ರ

ನೋಂದಾಯಿತ ಮಾರಾಟ ತೆರಿಗೆ ಸಲಹೆಗಾರರಿಗೆ 2 ನೇ ಮುಕ್ತ ಸಾಂಸ್ಥಿಕ ತರಬೇತಿ

ಅವಧಿ :24 -26 ನೇ ಫೆಬ್ರವರಿ, 2016
(3 ದಿವಸ)
ಸಂಯೋಜಕರು :ಹೆಚ್.ಎನ್. ಶ್ರೀಕಂಠಮೂರ್ತಿ, ವಿಶೇಷಾಧಿಕಾರಿಗಳು
ಕಾರ್ಯಕ್ರಮದ ವೇಳಾಪಟ್ಟಿ ತರಬೇತಿಯ ಸಮೂಹ ಚಿತ್ರ

ನೋಂದಾಯಿತ ಮಾರಾಟ ತೆರಿಗೆ ಸಲಹೆಗಾರರಿಗೆ 3 ನೇ ಮುಕ್ತ ಸಾಂಸ್ಥಿಕ ತರಬೇತಿ

ಅವಧಿ :22 -24 ನೇ ಮಾರ್ಚ್, 2016
(3 ದಿವಸ)
ಸಂಯೋಜಕರು :ಹೆಚ್.ಎನ್. ಶ್ರೀಕಂಠಮೂರ್ತಿ, ವಿಶೇಷಾಧಿಕಾರಿಗಳು
ಕಾರ್ಯಕ್ರಮದ ವೇಳಾಪಟ್ಟಿ ತರಬೇತಿಯ ಸಮೂಹ ಚಿತ್ರ