2014-15
ಸಾರ್ವಜನಿಕ ಸಂಪನ್ಮೂಲ ನಿರ್ವಹಣೆ ತರಬೇತಿ ಕಾರ್ಯಕ್ರಮಗಳು

“ಆದಾಯ ತೆರಿಗೆ ಕಾಯಿದೆ ಮತ್ತು ನಿಯಮಗಳ ನಿಬಂಧನೆಗಳ ಅಡಿಯಲ್ಲಿ ಟಿಡಿಎಸ್ ಸಮಸ್ಯೆಗಳ“ ಕುರಿತ ಕಾರ್ಯಾಗಾರ

ಅವಧಿ : 23 ನೇ ಮೇ, 2014
(1 ದಿವಸ)
ಪ್ರಶಿಕ್ಷಣಾರ್ಥಿಗಳು : ವರ್ಗ ಎ ಗುಂಪಿನ ಅಧಿಕಾರಿಗಳು
ಸಂಯೋಜಕರು :ಅರ್ಚನಾ ಬಿ. ಕಮಲನಾಭನ್, ಮುಖ್ಯ ಲೆಕ್ಕಾಧಿಕಾರಿಗಳು
ಕಾರ್ಯಕ್ರಮದ ವೇಳಾಪಟ್ಟಿ ತರಬೇತಿಯ ಸಮೂಹಚಿತ್ರ

"ಸೇವೆ ತೆರಿಗೆಯ ಪರಿಕಲ್ಪನೆಗಳು ಮತ್ತು ಕಾರ್ಯವಿಧಾನ" ಕುರಿತ ಕಾರ್ಯಾಗಾರ

ಅವಧಿ :12 ನೇ ಜೂನ್2014
(1 ದಿವಸ)
ಪ್ರಶಿಕ್ಷಣಾರ್ಥಿಗಳು :ವರ್ಗ ಎ ಗುಂಪಿನ ಅಧಿಕಾರಿಗಳು
ಸಂಯೋಜಕರು :ಅರ್ಚನಾ ಬಿ. ಕಮಲನಾಭನ್, ಮುಖ್ಯ ಲೆಕ್ಕಾಧಿಕಾರಿಗಳು
ಕಾರ್ಯಕ್ರಮದ ವೇಳಾಪಟ್ಟಿ ತರಬೇತಿಯ ಸಮೂಹಚಿತ್ರ

"ಸೇವೆ ತೆರಿಗೆಯ ಪರಿಕಲ್ಪನೆಗಳು ಮತ್ತು ಕಾರ್ಯವಿಧಾನ" ಕುರಿತ ಕಾರ್ಯಾಗಾರ

ಅವಧಿ :29 ನೇ ಸೆಪ್ಟೆಂಬರ್2014
(1 ದಿವಸ)
ಪ್ರಶಿಕ್ಷಣಾರ್ಥಿಗಳು : ವರ್ಗ ಎ ಗುಂಪಿನ ಅಧಿಕಾರಿಗಳು
ಸಂಯೋಜಕರು :ಅರ್ಚನಾ ಬಿ. ಕಮಲನಾಭನ್, ಮುಖ್ಯ ಲೆಕ್ಕಾಧಿಕಾರಿಗಳು
ಕಾರ್ಯಕ್ರಮದ ವೇಳಾಪಟ್ಟಿ ತರಬೇತಿಯ ಸಮೂಹಚಿತ್ರ

ಉನ್ನತ ಪುನರ್ ಮನನ ಕಾರ್ಯಕ್ರಮ – 8 ನೇ ತಂಡ

ಅವಧಿ :13-18 ನೇ ಅಕ್ಟೋಬರ್, 2014
(6 ದಿವಸ)
ಪ್ರಶಿಕ್ಷಣಾರ್ಥಿಗಳು :ವರ್ಗ ಎ ಮತ್ತು ಬಿ ಗುಂಪಿನ ಅಧಿಕಾರಿಗಳು
ಸಂಯೋಜಕರು :ಹೆಚ್.ಎನ್. ಶ್ರೀಕಂಠಮೂರ್ತಿ, ವಿಶೇಷಾಧಿಕಾರಿಗಳು
ಕಾರ್ಯಕ್ರಮದ ವೇಳಾಪಟ್ಟಿ ತರಬೇತಿಯ ಸಮೂಹಚಿತ್ರ

ಕನಾ ಟಕ ಸರ್ಕಾರದ ವಾಣಿಜ್ಯ ತೆರಿಗೆಗಳ ಇಲಾಖೆಯ ಇ-ತಂತ್ರಜ್ಞಾನ ಬಳಕೆ ಕುರಿತು ಮಹಾರಾಷ್ಟ್ರ ತೆರಿಗೆ ಸಹಾಯಕ ಆಯುಕ್ತರಗಳಿಗೆ ತರಬೇತಿ ಕಾರ್ಯಕ್ರಮ

ಅವಧಿ :5-7 ನೇ ನವೆಂಬರ್, 2014
(3 ದಿವಸ)
ಪ್ರಶಿಕ್ಷಣಾರ್ಥಿಗಳು : ವರ್ಗ ಎ ಗುಂಪಿನ ಅಧಿಕಾರಿಗಳು
ಸಂಯೋಜಕರು :ಹೆಚ್.ಎನ್. ಶ್ರೀಕಂಠಮೂರ್ತಿ, ವಿಶೇಷಾಧಿಕಾರಿಗಳು
ಕಾರ್ಯಕ್ರಮದ ವೇಳಾಪಟ್ಟಿ ತರಬೇತಿಯ ಸಮೂಹಚಿತ್ರ

ಉನ್ನತ ಪುನರ್ ಮನನ ಕಾರ್ಯಕ್ರಮ – 9ನೇ ತಂಡ

ಅವಧಿ : 10-15 ನೇ ನವೆಂಬರ್, 201
(6 ದಿವಸ)
ಪ್ರಶಿಕ್ಷಣಾರ್ಥಿಗಳು :ವರ್ಗ ಎ ಮತ್ತು ಬಿ ಗುಂಪಿನ ಅಧಿಕಾರಿಗಳು
ಸಂಯೋಜಕರು :ಹೆಚ್.ಎನ್. ಶ್ರೀಕಂಠಮೂರ್ತಿ, ವಿಶೇಷಾಧಿಕಾರಿಗಳು
ಕಾರ್ಯಕ್ರಮದ ವೇಳಾಪಟ್ಟಿ ತರಬೇತಿಯ ಸಮೂಹಚಿತ್ರ

ಉನ್ನತ ಪುನರ್ ಮನನ ಕಾರ್ಯಕ್ರಮ – 10 ನೇ ತಂಡ

ಅವಧಿ :24-29 ನೇ ನವೆಂಬರ್, 2014
(6 ದಿವಸ)
ಪ್ರಶಿಕ್ಷಣಾರ್ಥಿಗಳು :ವರ್ಗ ಎ ಮತ್ತು ಬಿ ಗುಂಪಿನ ಅಧಿಕಾರಿಗಳು
ಸಂಯೋಜಕರು :ಹೆಚ್.ಎನ್. ಶ್ರೀಕಂಠಮೂರ್ತಿ, ವಿಶೇಷಾಧಿಕಾರಿಗಳು
ಕಾರ್ಯಕ್ರಮದ ವೇಳಾಪಟ್ಟಿ ತರಬೇತಿಯ ಸಮೂಹಚಿತ್ರ

ಪುನರ್ ಮನನ ತರಬೇತಿ ಪಡೆದ ಅಧಿಕಾರಿಗಳಿಗೆ ವಿಶಿಷ್ಟ ತರಬೇತಿ - 1

ಅವಧಿ :19-24 ನೇ ಜನವರಿ, 2015