2017-18
ಸಾರ್ವಜನಿಕ ವೆಚ್ಚ ನಿರ್ವಹಣೆ ತರಬೇತಿ ಕಾರ್ಯಕ್ರಮಗಳು

ಕೆಟಿಪಿಪಿ ಕಾಯ್ದೆ ಮತ್ತು ನಿಬಂಧನೆಗಳ ಅಡಿಯಲ್ಲಿ ಸಾರ್ವಜನಿಕ ಸಂಗ್ರಹಣೆ ಮತ್ತು ಇ-ಸಂಗ್ರಹಣೆಯ ವೈಶಿಷ್ಟ್ಯಗಳ ಕುರಿತ ತರಬೇತಿ ಕಾರ್ಯಕ್ರಮ

ಅವಧಿ :25-27 ಏಪ್ರಿಲ್, 2017
(3 ದಿನಗಳು)
ಪ್ರಶಿಕ್ಷಣಾರ್ಥಿಗಳು : ವರ್ಗ ಎ ಮತ್ತು ಬಿ ಗುಂಪಿನ ಅಧಿಕಾರಿಗಳು
ಸಂಯೋಜಕರು :ಶ್ರೀ ಕೆ.ಕೆ.ಶರ್ಮಾ, ಸಲಹೆಗಾರರು
ಕಾರ್ಯಕ್ರಮದ ವೇಳಾಪಟ್ಟಿ ತರಬೇತಿಯ ಸಮೂಹ ಚಿತ್ರ

ಕರಾರಸಾನಿ, ಬೆಂಮಸಾಸಂ, ಈಕರಾಸಾಸಂ ಮತ್ತು ವಾಕರಾಸಾಸಂ ಅಧಿಕಾರಿಗಳಿಗೆ ಕೆಟಿಪಿಪಿ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಸಾರ್ವಜನಿಕ ಸಂಗ್ರಹಣೆಯ ಕುರಿತು ತರಬೇತಿಯ ಕಾರ್ಯಕ್ರಮ

ಅವಧಿ :03-04 ಮೇ 2017
( 2 ದಿವಸ)
ಪ್ರಶಿಕ್ಷಣಾರ್ಥಿಗಳು :
ಸಂಯೋಜಕರು :ಶ್ರೀನಿವಾಸ ಎ., ಉಪಸಲಹಾಗಾರರು ಮತ್ತು ಭೋಧಕ ವರ್ಗ
ಕಾರ್ಯಕ್ರಮದ ವೇಳಾಪಟ್ಟಿ ತರಬೇತಿಯ ಸಮೂಹ ಚಿತ್ರ

ಖಜಾನೆ ಇಲಾಖೆಯ ಅಧಿಕಾರಿಗಳಿಗೆ ಖಜಾನೆ ಕಾರ್ಯಾಚರಣೆ ಭಾಗ - 1 ಕುರಿತು ತರಬೇತಿಯ ಕಾರ್ಯಕ್ರಮ

ವರ್ಗ ಬಿ ಗುಂಪಿನ ಅಧಿಕಾರಿಗಳು
ಅವಧಿ : 15- 19 ಮೇ 2017
( 5 ದಿವಸ)
ಪ್ರಶಿಕ್ಷಣಾರ್ಥಿಗಳು :
ಸಂಯೋಜಕರು :ಶ್ರೀಮತಿ ಸೌಮ್ಯ ಪೊನ್ನಪ್ಪ, ವಿಶೇಷಾಧಿಕಾರಿಗಳು
ಕಾರ್ಯಕ್ರಮದ ವೇಳಾಪಟ್ಟಿ ತರಬೇತಿಯ ಸಮೂಹ ಚಿತ್ರ

ಪಂಚಾಯತ್ ರಾಜ್ ಅಭಿಯಂತರ ಇಲಾಖೆಯ ಅಧಿಕಾರಿಗಳಿಗೆ ಸಾರ್ವಜನಿಕ ಸಂಗ್ರಹಣೆ ಮತ್ತು ಒಪ್ಪಂದ ನಿರ್ವಹಣೆ ಕುರಿತು ತರಬೇತಿ ಕಾರ್ಯಕ್ರಮ

ಅವಧಿ : 17- 19 ಮೇ 2017
( 3 ದಿವಸ)
ಪ್ರಶಿಕ್ಷಣಾರ್ಥಿಗಳು :
ಸಂಯೋಜಕರು :ಶ್ರೀನಿವಾಸ ಎ, ಉಪಸಲಹಾಗಾರರು ಮತ್ತು ಭೋಧಕ ವರ್ಗ
ಕಾರ್ಯಕ್ರಮದ ವೇಳಾಪಟ್ಟಿ ತರಬೇತಿಯ ಸಮೂಹ ಚಿತ್ರ

ಖಜಾನೆ ಇಲಾಖೆಯ ಅಧಿಕಾರಿಗಳಿಗೆ ಖಜಾನೆ ಆಡಳಿತ ನಿರ್ವಹಣೆಯಲ್ಲಿನ ಹಣಕಾಸು ಸಂಕೇತಗಳ ಕುರಿತ ತರಬೇತಿ ಕಾರ್ಯಕ್ರಮ

ಅವಧಿ :13-17 ಜೂನ್, 2017
( 5 ದಿವಸ)
ಪ್ರಶಿಕ್ಷಣಾರ್ಥಿಗಳು :
ಸಂಯೋಜಕರು :ಶ್ರೀಮತಿ ಸೌಮ್ಯ ಪೊನ್ನಪ್ಪ, ವಿಶೇಷಾಧಿಕಾರಿಗಳು
ಕಾರ್ಯಕ್ರಮದ ವೇಳಾಪಟ್ಟಿ ತರಬೇತಿಯ ಸಮೂಹ ಚಿತ್ರ

ಲಿಂಗಾಧಾರಿತ ಲೆಕ್ಕಪರಿಶೋಧನೆಗಳ ಅನುಕೂಲಕರಣ-ಸಾಧನ ಮತ್ತು ಸಲಕರಣೆಗಳ ತಯಾರಿಕಾ ಕಾರ್ಯಗಾರ - I

ಅವಧಿ :23- 24 ನವೆಂಬರ್, 2017
( 2 ದಿವಸ)
ಪ್ರಶಿಕ್ಷಣಾರ್ಥಿಗಳು :
ಸಂಯೋಜಕರು :ಶ್ರೀಮತಿ ಸೌಮ್ಯ ಪೊನ್ನಪ್ಪ, ವಿಶೇಷಾಧಿಕಾರಿಗಳು
ಕಾರ್ಯಕ್ರಮದ ವೇಳಾಪಟ್ಟಿ ತರಬೇತಿಯ ಸಮೂಹ ಚಿತ್ರ