2015-16
ಸಾರ್ವಜನಿಕ ವೆಚ್ಚ ನಿರ್ವಹಣೆ ತರಬೇತಿ ಕಾರ್ಯಕ್ರಮಗಳು

ಉದ್ಯೋಗ & ತರಬೇತಿ ನಿರ್ದೇಶನಾಲಯದ ಅಧಿಕಾರಿಗಳಿಗೆ ಕೆಟಿಪಿಪಿ ಕಾಯಿದೆಯ ನಿಬಂಧನೆಗಳ ಅಡಿಯಲ್ಲಿ ಸಾರ್ವಜನಿಕ ಸಂಗ್ರಹಣೆಯ ಸಮಸ್ಯೆಗಳು ಮತ್ತು ಇ- ಸಂಗ್ರಹಣೆ ಪೋರ್ಟಲ್ ವೈಶಿಷ್ಟ್ಯಗಳ ಕುರಿತ ತರಬೇತಿ ಕಾರ್ಯಕ್ರಮ

ಅವಧಿ : 24-26 ನೇ ಜೂನ್, 2015
(3 ದಿನಗಳು)
ಪ್ರಶಿಕ್ಷಣಾರ್ಥಿಗಳು : ವರ್ಗ ಬಿ ಗುಂಪಿನ ಅಧಿಕಾರಿಗಳು
ಸಂಯೋಜಕರು :: ಕೆ. ಕೆ. ಶರ್ಮಾ, ಸಲಹೆಗಾರರು ಮತ್ತು ಭೋಧಕವರ್ಗ
ಕಾರ್ಯಕ್ರಮದ ವೇಳಾಪಟ್ಟಿ ತರಬೇತಿಯ ಸಮೂಹ ಚಿತ್ರ

ಖಜಾನೆ ಇಲಾಖೆಯ ಅಧಿಕಾರಿಗಳಿಗೆ ತೆರಿಗೆ ಕಾಯಿದೆ ಮತ್ತು ನಿಯಮಗಳ ನಿಬಂಧನೆಗಳ ಅಡಿಯಲ್ಲಿ - ಆದಾಯ ತೆರಿಗೆ, ಸೇವಾ ತೆರಿಗೆ, ವ್ಯಾಟ್ ಮತ್ತು ವೃತ್ತಿ ತೆರಿಗೆ" ಕುರಿತ ಕಾರ್ಯಗಾರ

ಅವಧಿ : 17-18 ನೇ ಏಪ್ರಿಲ್, 2015
(2 ದಿನಗಳು)
ಪ್ರಶಿಕ್ಷಣಾರ್ಥಿಗಳು :ವರ್ಗ ಎ ಗುಂಪಿನ ಅಧಿಕಾರಿಗಳು
ಸಂಯೋಜಕರು :ಅರ್ಚನಾ ಬಿ. ಕಮಲನಾಬನ್, ಮುಖ್ಯಲೆಕ್ಕಾಧಿಕಾರಿಗಳು
ಕಾರ್ಯಕ್ರಮದ ವೇಳಾಪಟ್ಟಿ ತರಬೇತಿಯ ಸಮೂಹ ಚಿತ್ರ

ಖಜಾನೆ ಇಲಾಖೆಯ ಅಧಿಕಾರಿಗಳಿಗೆ ಖಜಾನೆ-2 ತರಬೇತಿ ಕಾರ್ಯಕ್ರಮ

ಅವಧಿ :28-30 ನೇ ಏಪ್ರಿಲ್, 2015
(3 ದಿವಸ)
ಪ್ರಶಿಕ್ಷಣಾರ್ಥಿಗಳು : ವರ್ಗ ಎ ಮತ್ತು ಬಿ ಗುಂಪಿನ ಅಧಿಕಾರಿಗಳು
ಸಂಯೋಜಕರು :ರೇವತಿ ಎಸ್., ವಿಶೇಷಾಧಿಕಾರಿಗಳು
ಕಾರ್ಯಕ್ರಮದ ವೇಳಾಪಟ್ಟಿ ತರಬೇತಿಯ ಸಮೂಹ ಚಿತ್ರ

ಖಜಾನೆ ಇಲಾಖೆಯ ಅಧಿಕಾರಿಗಳಿಗೆ ಖಜಾನೆ-2 ತರಬೇತಿ ಕಾರ್ಯಕ್ರಮದ – 2ನೇ ತಂಡ

ಅವಧಿ :6-8 ನೇ ಮೇ, 2015
(3 ದಿವಸ)
ಪ್ರಶಿಕ್ಷಣಾರ್ಥಿಗಳು :ವರ್ಗ ಎ ಮತ್ತು ಬಿ ಗುಂಪಿನ ಅಧಿಕಾರಿಗಳು
ಸಂಯೋಜಕರು : ರೇವತಿ ಎಸ್., ವಿಶೇಷಾಧಿಕಾರಿಗಳು
ಕಾರ್ಯಕ್ರಮದ ವೇಳಾಪಟ್ಟಿ ತರಬೇತಿಯ ಸಮೂಹ ಚಿತ್ರ

ಖಜಾನೆ ಇಲಾಖೆಯ ಅಧಿಕಾರಿಗಳಿಗೆ ಖಜಾನೆ-2 ತರಬೇತಿ ಕಾರ್ಯಕ್ರಮ – 3 ನೇ ತಂಡ

ಅವಧಿ :6-8 ನೇ ಮೇ, 2015
(3 ದಿವಸ)
ಪ್ರಶಿಕ್ಷಣಾರ್ಥಿಗಳು :ವರ್ಗ ಎ ಮತ್ತು ಬಿ ಗುಂಪಿನ ಅಧಿಕಾರಿಗಳು
ಸಂಯೋಜಕರು :ರೇವತಿ ಎಸ್., ವಿಶೇಷಾಧಿಕಾರಿಗಳು
ಕಾರ್ಯಕ್ರಮದ ವೇಳಾಪಟ್ಟಿ ತರಬೇತಿಯ ಸಮೂಹ ಚಿತ್ರ

ಖಜಾನೆ ಇಲಾಖೆಯ ಅಧಿಕಾರಿಗಳಿಗೆ ಖಜಾನೆ-2 ತರಬೇತಿ ಕಾರ್ಯಕ್ರಮ – 4 ನೇ ತಂಡ

ಅವಧಿ :11-13ನೇ ಮೇ, 2015
(3 ದಿವಸ)
ಪ್ರಶಿಕ್ಷಣಾರ್ಥಿಗಳು :ವರ್ಗ ಎ ಮತ್ತು ಬಿ ಗುಂಪಿನ ಅಧಿಕಾರಿಗಳು
ಸಂಯೋಜಕರು :ರೇವತಿ ಎಸ್., ವಿಶೇಷಾಧಿಕಾರಿಗಳು
ಕಾರ್ಯಕ್ರಮದ ವೇಳಾಪಟ್ಟಿ ತರಬೇತಿಯ ಸಮೂಹ ಚಿತ್ರ

ಖಜಾನೆ ಇಲಾಖೆಯ ಅಧಿಕಾರಿಗಳಿಗೆ ಖಜಾನೆ-2 ತರಬೇತಿ ಕಾರ್ಯಕ್ರಮ – 5 ನೇ ತಂಡ

ಅವಧಿ : 11-13 ನೇ ಮೇ, 2015
(3 ದಿವಸ)
ಪ್ರಶಿಕ್ಷಣಾರ್ಥಿಗಳು :ವರ್ಗ ಎ ಮತ್ತು ಬಿ ಗುಂಪಿನ ಅಧಿಕಾರಿಗಳು
ಸಂಯೋಜಕರು :ರೇವತಿ ಎಸ್., ವಿಶೇಷಾಧಿಕಾರಿಗಳು
ಕಾರ್ಯಕ್ರಮದ ವೇಳಾಪಟ್ಟಿ ತರಬೇತಿಯ ಸಮೂಹ ಚಿತ್ರ

ಖಜಾನೆ ಇಲಾಖೆಯ ಅಧಿಕಾರಿಗಳಿಗೆ ಖಜಾನೆ-2 ತರಬೇತಿ ಕಾರ್ಯಕ್ರಮ – 6 ನೇ ತಂಡ

ಅವಧಿ :14-16 ನೇ ಮೇ, 2015
(3 ದಿವಸ)
ಪ್ರಶಿಕ್ಷಣಾರ್ಥಿಗಳು :ವರ್ಗ ಎ ಮತ್ತು ಬಿ ಗುಂಪಿನ ಅಧಿಕಾರಿಗಳು
ಸಂಯೋಜಕರು :ರೇವತಿ ಎಸ್., ವಿಶೇಷಾಧಿಕಾರಿಗಳು
ಕಾರ್ಯಕ್ರಮದ ವೇಳಾಪಟ್ಟಿ ತರಬೇತಿಯ ಸಮೂಹ ಚಿತ್ರ

ಖಜಾನೆ ಇಲಾಖೆಯ ಅಧಿಕಾರಿಗಳಿಗೆ ಖಜಾನೆ-2 ತರಬೇತಿ ಕಾರ್ಯಕ್ರಮ – 7 ನೇ ತಂಡ

ಅವಧಿ :14-16 ನೇ ಮೇ, 2015
(3 ದಿವಸ)
ಪ್ರಶಿಕ್ಷಣಾರ್ಥಿಗಳು :ವರ್ಗ ಎ ಮತ್ತು ಬಿ ಗುಂಪಿನ ಅಧಿಕಾರಿಗಳು
ಸಂಯೋಜಕರು :ರೇವತಿ ಎಸ್., ವಿಶೇಷಾಧಿಕಾರಿಗಳು
ಕಾರ್ಯಕ್ರಮದ ವೇಳಾಪಟ್ಟಿ ತರಬೇತಿಯ ಸಮೂಹ ಚಿತ್ರ

ಖಜಾನೆ ಇಲಾಖೆಯ ಅಧಿಕಾರಿಗಳಿಗೆ ಖಜಾನೆ-2 ತರಬೇತಿ ಕಾರ್ಯಕ್ರಮ – 8 ನೇ ತಂಡ

ಅವಧಿ :18-20 ನೇ ಮೇ, 2015
(3 ದಿವಸ)
ಪ್ರಶಿಕ್ಷಣಾರ್ಥಿಗಳು :ವರ್ಗ ಎ ಮತ್ತು ಬಿ ಗುಂಪಿನ ಅಧಿಕಾರಿಗಳು
ಸಂಯೋಜಕರು :ರೇವತಿ ಎಸ್., ವಿಶೇಷಾಧಿಕಾರಿಗಳು
ಕಾರ್ಯಕ್ರಮದ ವೇಳಾಪಟ್ಟಿ ತರಬೇತಿಯ ಸಮೂಹ ಚಿತ್ರ

ಖಜಾನೆ ಇಲಾಖೆಯ ಅಧಿಕಾರಿಗಳಿಗೆ ಖಜಾನೆ-2 ತರಬೇತಿ ಕಾರ್ಯಕ್ರಮ – 9 ನೇ ತಂಡ

ಅವಧಿ :18-20 ನೇ ಮೇ, 2015
(3 ದಿವಸ)
ಪ್ರಶಿಕ್ಷಣಾರ್ಥಿಗಳು :ವರ್ಗ ಎ ಮತ್ತು ಬಿ ಗುಂಪಿನ ಅಧಿಕಾರಿಗಳು
ಸಂಯೋಜಕರು :ರೇವತಿ ಎಸ್., ವಿಶೇಷಾಧಿಕಾರಿಗಳು
ಕಾರ್ಯಕ್ರಮದ ವೇಳಾಪಟ್ಟಿ ತರಬೇತಿಯ ಸಮೂಹ ಚಿತ್ರ

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಮಹಿಳಾ ಉದ್ದೇಶಿತ ಆಯವ್ಯಯ ತರಬೇತಿ ಕಾರ್ಯಕ್ರಮ.

ಅವಧಿ :14 -16 ನೇ ಜುಲೈ, 2015
(3 ದಿವಸ)
ಪ್ರಶಿಕ್ಷಣಾರ್ಥಿಗಳು :ವರ್ಗ ಎ ಮತ್ತು ಬಿ ಗುಂಪಿನ ಅಧಿಕಾರಿಗಳು
ಸಂಯೋಜಕರು :ಶ್ರೀಮತಿ ಅನಿತ ವಿ. ನಾಜರೆ, ಉಪಸಲಹೆಗಾರರು ಮತ್ತು ಬೋದಕರು
ಕಾರ್ಯಕ್ರಮದ ವೇಳಾಪಟ್ಟಿ ತರಬೇತಿಯ ಸಮೂಹ ಚಿತ್ರ

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಮಹಿಳಾ ಉದ್ದೇಶಿತ ಆಯವ್ಯಯ ತರಬೇತಿ ಕಾರ್ಯಕ್ರಮ.

ಅವಧಿ :21 -23 ನೇ ಜುಲೈ, 2015
(3 ದಿವಸ)
ಪ್ರಶಿಕ್ಷಣಾರ್ಥಿಗಳು :ವರ್ಗ ಎ ಮತ್ತು ಬಿ ಗುಂಪಿನ ಅಧಿಕಾರಿಗಳು
ಸಂಯೋಜಕರು :ಶ್ರೀಮತಿ ಅನಿತ ವಿ. ನಾಜರೆ, ಉಪಸಲಹೆಗಾರರು ಮತ್ತು ಬೋದಕರು
ಕಾರ್ಯಕ್ರಮದ ವೇಳಾಪಟ್ಟಿ ತರಬೇತಿಯ ಸಮೂಹ ಚಿತ್ರ

ಖಜಾನೆ ಇಲಾಖೆ ಅಧಿಕಾರಿಗಳಿಗೆ ಖಜಾನೆ - II ತರಬೇತಿ ಕಾರ್ಯಕ್ರಮ.

ಅವಧಿ :13 ರಿಂದ -16 ಜುಲೈ , 2015
(4 ದಿವಸ)
ಪ್ರಶಿಕ್ಷಣಾರ್ಥಿಗಳು :ವರ್ಗ ಎ ಮತ್ತು ಬಿ ಗುಂಪಿನ ಅಧಿಕಾರಿಗಳು
ಸಂಯೋಜಕರು :ಶ್ರೀಮತಿ ರೇವತಿ ಬಾಯಿ, ವಿಶೇಷಾಧಿಕಾರಿಗಳು
ಕಾರ್ಯಕ್ರಮದ ವೇಳಾಪಟ್ಟಿ ತರಬೇತಿಯ ಸಮೂಹ ಚಿತ್ರ

ಖಜಾನೆ ಇಲಾಖೆ ಅಧಿಕಾರಿಗಳಿಗೆ ಸಂಘಟನ್ಮಾಕ ಮತ್ತು ಮಾನವ ಸಂಪನ್ಮೂಲಗಳ ನಿರ್ವಹಣೆಯ ತರಬೇತಿ ಕಾರ್ಯಕ್ರಮ.

ಅವಧಿ :13 ರಿಂದ -16 ಜುಲೈ , 2015
(4 ದಿವಸ)
ಪ್ರಶಿಕ್ಷಣಾರ್ಥಿಗಳು :ವರ್ಗ ಎ ಮತ್ತು ಬಿ ಗುಂಪಿನ ಅಧಿಕಾರಿಗಳು
ಸಂಯೋಜಕರು :ಶ್ರೀ.ಮಾಹಿಜುದ್ದೀನ್ ಖಾನ್, ವಿಶೇಷಾಧಿಕಾರಿಗಳು
ಕಾರ್ಯಕ್ರಮದ ವೇಳಾಪಟ್ಟಿ ತರಬೇತಿಯ ಸಮೂಹ ಚಿತ್ರ

ಜಿಲ್ಲಾ ಮಟ್ಟದಲ್ಲಿ ಸಂಪನ್ಮೂಲ ರಚಿಸುವುದರ ಬಗ್ಗೆ ಲಿಂಗ ಸಂವೇದನಾತ್ಮಕ ಮತ್ತು ಮಹಿಳಾ ಉದ್ದೇಶಿತ ಆಯವ್ಯಯ ತರಬೇತಿ ಕಾರ್ಯಕ್ರಮ.

ಅವಧಿ :11 -13ನೇ ಆಗಸ್ಟ್, 2015
(3 ದಿವಸ)
ಪ್ರಶಿಕ್ಷಣಾರ್ಥಿಗಳು :ವರ್ಗ ಎ ಮತ್ತು ಬಿ ಗುಂಪಿನ ಅಧಿಕಾರಿಗಳು
ಸಂಯೋಜಕರು :ಶ್ರೀಮತಿ ಅನಿತಾ ವಿ. ನಾಜರೆ, ಉಪಸಲಹೆಗಾರರು ಮತ್ತು ಬೋದಕರು
ಕಾರ್ಯಕ್ರಮದ ವೇಳಾಪಟ್ಟಿ ತರಬೇತಿಯ ಸಮೂಹ ಚಿತ್ರ

ಜಿಲ್ಲಾ ಮಟ್ಟದಲ್ಲಿ ಸಂಪನ್ಮೂಲ ರಚಿಸುವುದರ ಬಗ್ಗೆ ಲಿಂಗ ಸಂವೇದನಾತ್ಮಕ ಮತ್ತು ಮಹಿಳಾ ಉದ್ದೇಶಿತ ಆಯವ್ಯಯ ತರಬೇತಿ ಕಾರ್ಯಕ್ರಮ – 2ನೇ ತಂಡ

ಅವಧಿ :: 18 -20ನೇ ಆಗಸ್ಟ್, 2015
(3 ದಿವಸ)
ಪ್ರಶಿಕ್ಷಣಾರ್ಥಿಗಳು :ವರ್ಗ ಎ ಮತ್ತು ಬಿ ಗುಂಪಿನ ಅಧಿಕಾರಿಗಳು
ಸಂಯೋಜಕರು :ಶ್ರೀಮತಿ ಅನಿತಾ ವಿ. ನಾಜರೆ, ಉಪಸಲಹೆಗಾರರು ಮತ್ತು ಬೋದಕರು
ಕಾರ್ಯಕ್ರಮದ ವೇಳಾಪಟ್ಟಿ ತರಬೇತಿಯ ಸಮೂಹ ಚಿತ್ರ

ಖಜಾನೆ ಇಲಾಖೆ ಅಧಿಕಾರಿಗಳಿಗೆ ಖಜಾನೆ ಕಾರ್ಯಾಚರಣೆ ತರಬೇತಿ ಕಾರ್ಯಕ್ರಮ

ಅವಧಿ :24 ರಿಂದ -28ನೇಆಗಸ್ಟ್, 2015
(3 ದಿವಸ)
ಪ್ರಶಿಕ್ಷಣಾರ್ಥಿಗಳು :ವರ್ಗ ಎ ಮತ್ತು ಬಿ ಗುಂಪಿನ ಅಧಿಕಾರಿಗಳು
ಸಂಯೋಜಕರು :ಶ್ರೀಮತಿ ರೇವತಿ ಬಾಯಿ, ವಿಶೇಷಾಧಿಕಾರಿಗಳು
ಕಾರ್ಯಕ್ರಮದ ವೇಳಾಪಟ್ಟಿ ತರಬೇತಿಯ ಸಮೂಹ ಚಿತ್ರ

ಕರ್ನಾಟಕ ಸರ್ಕಾರದ ವಿವಿಧ ಇಲಾಖೆಯ ಅಧಿಕಾರಿಗಳಿಗೆ ಮಹಿಳಾ ಉದ್ದೇಶಿತ ಆಯವ್ಯಯ ತರಬೇತಿ ಕಾರ್ಯಕ್ರಮ

ಅವಧಿ :28 ರಿಂದ 30 ನೇ ಸೆಪ್ಟಬರ್, 2015
(3 ದಿವಸ)
ಪ್ರಶಿಕ್ಷಣಾರ್ಥಿಗಳು :ವರ್ಗ ಎ ಮತ್ತು ಬಿ ಗುಂಪಿನ ಅಧಿಕಾರಿಗಳು
ಸಂಯೋಜಕರು :ಶ್ರೀಮತಿ ಅನಿತಾ ವಿ. ನಾಜರೆ, ಉಪಸಲಹೆಗಾರರು ಮತ್ತು ಬೋಧಕರು
ಕಾರ್ಯಕ್ರಮದ ವೇಳಾಪಟ್ಟಿ ತರಬೇತಿಯ ಸಮೂಹ ಚಿತ್ರ

ಕೆಟಿಪಿಪಿ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಸಾರ್ವಜನಿಕ ಸಂಗ್ರಹಣೆಯ ಸಮಸ್ಯೆಗಳು ಮತ್ತು ಇ -ಸಂಗ್ರಹಣೆ ಪೋರ್ಟಲ್ ವೈಶಿಷ್ಟ್ಯಗಳ ಕುರಿತ ಕಾರ್ಯಗಾರ .

ಅವಧಿ :28 -30ನೇಸೆಪ್ಟಂಬರ್2015
(3 ದಿವಸ)
ಪ್ರಶಿಕ್ಷಣಾರ್ಥಿಗಳು :ವರ್ಗ ಎ ಮತ್ತು ಬಿ ಗುಂಪಿನ ಅಧಿಕಾರಿಗಳು
ಸಂಯೋಜಕರು :ಶ್ರೀಮತಿ ಎಸ್. ಲೀನಾ, ಉಪಸಲಹೆಗಾರರು ಮತ್ತು ಬೋಧಕರು
ಕಾರ್ಯಕ್ರಮದ ವೇಳಾಪಟ್ಟಿ ತರಬೇತಿಯ ಸಮೂಹ ಚಿತ್ರ

ಕರ್ನಾಟಕ ಸರ್ಕಾರದ ವಿವಿಧ ಇಲಾಖೆಯ ಅಧಿಕಾರಿಗಳಿಗೆ ಮಹಿಳಾ ಉದ್ದೇಶಿತ ಆಯವ್ಯಯ ತರಬೇತಿ ಕಾರ್ಯಕ್ರಮ

ಅವಧಿ :9 ರಿಂದ 11 ನೇ ಸೆಪ್ಟಬರ್, 2015
(3 ದಿವಸ)
ಪ್ರಶಿಕ್ಷಣಾರ್ಥಿಗಳು :ವರ್ಗ ಎ ಮತ್ತು ಬಿ ಗುಂಪಿನ ಅಧಿಕಾರಿಗಳು
ಸಂಯೋಜಕರು :ಶ್ರೀಮತಿ ಅನಿತಾ ವಿ. ನಾಜರೆ, ಉಪಸಲಹೆಗಾರರು ಮತ್ತು ಬೋದಕರು
ಕಾರ್ಯಕ್ರಮದ ವೇಳಾಪಟ್ಟಿ ತರಬೇತಿಯ ಸಮೂಹ ಚಿತ್ರ

ಕರ್ನಾಟಕ ಸರ್ಕಾರದ ವಿವಿಧ ಇಲಾಖೆಯ ಅಧಿಕಾರಿಗಳಿಗೆ ಮಹಿಳಾ ಉದ್ದೇಶಿತ ಆಯವ್ಯಯ ತರಬೇತಿ ಕಾರ್ಯಕ್ರಮ.

ಅವಧಿ :21 ರಿಂದ 23ನೇಸೆಪ್ಟಬರ್, 2015
(3 ದಿವಸ)
ಪ್ರಶಿಕ್ಷಣಾರ್ಥಿಗಳು :ವರ್ಗ ಎ ಮತ್ತು ಬಿ ಗುಂಪಿನ ಅಧಿಕಾರಿಗಳು
ಸಂಯೋಜಕರು :ಶ್ರೀಮತಿ ಅನಿತಾ ವಿ. ನಾಜರೆ, ಉಪಸಲಹೆಗಾರರು ಮತ್ತು ಬೋಧಕರು
ಕಾರ್ಯಕ್ರಮದ ವೇಳಾಪಟ್ಟಿ ತರಬೇತಿಯ ಸಮೂಹ ಚಿತ್ರ

ಖಜಾನೆ ಇಲಾಖೆ ಅಧಿಕಾರಿಗಳಿಗೆ ಖಜಾನೆ –II ತರಬೇತಿ ಕಾರ್ಯಕ್ರಮ

ಅವಧಿ :21ರಿಂದ -23ನೇಸೆಪ್ಟಂಬರ್, 2015
(3 ದಿವಸ)
ಪ್ರಶಿಕ್ಷಣಾರ್ಥಿಗಳು :ವರ್ಗ ಎ ಮತ್ತು ಬಿ ಗುಂಪಿನ ಅಧಿಕಾರಿಗಳು
ಸಂಯೋಜಕರು :ಶ್ರೀಮತಿ ರೇವತಿ ಬಾಯಿ, ವಿಶೇಷಾಧಿಕಾರಿಗಳು
ಕಾರ್ಯಕ್ರಮದ ವೇಳಾಪಟ್ಟಿ ತರಬೇತಿಯ ಸಮೂಹ ಚಿತ್ರ

ಕರ್ನಾಟಕ ಸರ್ಕಾರದ ವಿವಿಧ ಇಲಾಖೆಯ ಅಧಿಕಾರಿಗಳಿಗೆ ಮಹಿಳಾ ಉದ್ದೇಶಿತ ಆಯವ್ಯಯ ತರಬೇತಿ ಕಾರ್ಯಕ್ರಮ.

ಅವಧಿ :14 -16 ನೇ ಅಕ್ಟೋಬರ್, 2015
(3 ದಿವಸ)
ಪ್ರಶಿಕ್ಷಣಾರ್ಥಿಗಳು :ವರ್ಗ ಎ ಮತ್ತು ಬಿ ಗುಂಪಿನ ಅಧಿಕಾರಿಗಳು
ಸಂಯೋಜಕರು :ಶ್ರೀ ರವಿಕುಮಾರ್ ಬಿ., ಸಂಶೋಧನಾ ಸಲಹೆಗಾರರು
ಕಾರ್ಯಕ್ರಮದ ವೇಳಾಪಟ್ಟಿ ತರಬೇತಿಯ ಸಮೂಹ ಚಿತ್ರ

ಕರ್ನಾಟಕ ಸರ್ಕಾರದ ವಿವಿಧ ಇಲಾಖೆಯ ಅಧಿಕಾರಿಗಳಿಗೆ ಮಹಿಳಾ ಉದ್ದೇಶಿತ ಆಯವ್ಯಯ ತರಬೇತಿ ಕಾರ್ಯಕ್ರಮ.

ಅವಧಿ :28 -30 ನೇ ಅಕ್ಟೋಬರ್, 2015
(3 ದಿವಸ)
ಪ್ರಶಿಕ್ಷಣಾರ್ಥಿಗಳು :ವರ್ಗ ಎ ಮತ್ತು ಬಿ ಗುಂಪಿನ ಅಧಿಕಾರಿಗಳು
ಸಂಯೋಜಕರು :ಶ್ರೀಮತಿ ಅನಿತಾ ವಿ. ನಾಜರೆ, ಉಪಸಲಹೆಗಾರರು ಮತ್ತು ಬೋದಕರು
ಕಾರ್ಯಕ್ರಮದ ವೇಳಾಪಟ್ಟಿ ತರಬೇತಿಯ ಸಮೂಹ ಚಿತ್ರ

ಕೆಟಿಪಿಪಿ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಸಾರ್ವಜನಿಕ ಸಂಗ್ರಹಣೆಯ ಸಮಸ್ಯೆಗಳು ಮತ್ತು ಇ -ಸಂಗ್ರಹಣೆ ಪೋರ್ಟಲ್ ವೈಶಿಷ್ಟ್ಯಗಳ ಕುರಿತ ಕಾರ್ಯಗಾರ

ಅವಧಿ :7 - 9 ನೇ ಅಕ್ಟೋಬರ್, 2015
(3 ದಿವಸ)
ಪ್ರಶಿಕ್ಷಣಾರ್ಥಿಗಳು :ವರ್ಗ ಎ ಮತ್ತು ಬಿ ಗುಂಪಿನ ಅಧಿಕಾರಿಗಳು
ಸಂಯೋಜಕರು :ಶ್ರೀ ಕೆ.ಕೆ.ಶರ್ಮಾ, ಸಲಹೆಗಾರರು
ಕಾರ್ಯಕ್ರಮದ ವೇಳಾಪಟ್ಟಿ ತರಬೇತಿಯ ಸಮೂಹ ಚಿತ್ರ

ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಾ ಅಭಿಯಾನದ ಅಡಿಯಲ್ಲಿ 2016-17 ನೇ ಸಾಲಿನ ಏಕೀಕೃತ ವಾರ್ಷಿಕ ಕಾರ್ಯಯೋಜನೆ ಮತ್ತು ಆಯವ್ಯಯದ ಯೋಜನೆ ಮತ್ತು ಹಣಕಾಸು ಕುರಿತ ಪ್ರಾದೇಶಿಕ ಕಾರ್ಯಾಗಾರದ ಜೊತೆಗೆ ಪರೀಶಿಲನಾ ಸಭೆ

ಅವಧಿ :28 -29 ನೇ ಅಕ್ಟೋಬರ್, 2015
(2 ದಿವಸ)
ಪ್ರಶಿಕ್ಷಣಾರ್ಥಿಗಳು :ವರ್ಗ ಎ ಮತ್ತು ಬಿ ಗುಂಪಿನ ಅಧಿಕಾರಿಗಳು
ಸಂಯೋಜಕರು :ಶ್ರೀ ಶ್ರೀನಿವಾಸ ಎ., ಉಪ ಸಲಹೆಗಾರರು ಮತ್ತು ಬೋಧಕರು.
ಕಾರ್ಯಕ್ರಮದ ವೇಳಾಪಟ್ಟಿ

ಖಜಾನೆ ಇಲಾಖೆ ಅಧಿಕಾರಿಗಳಿಗೆ ಖಜಾನೆ - II ತರಬೇತಿ ಕಾರ್ಯಕ್ರಮ

ಅವಧಿ :23 -24 ನೇ ನವೆಂಬರ್ , 2015
(2 ದಿವಸ)
ಪ್ರಶಿಕ್ಷಣಾರ್ಥಿಗಳು :ವರ್ಗ ಎ ಮತ್ತು ಬಿ ಗುಂಪಿನ ಅಧಿಕಾರಿಗಳು
ಸಂಯೋಜಕರು :ಶ್ರೀಮತಿ ರೇವತಿ ಬಾಯಿ, ವಿಶೇಷಾಧಿಕಾರಿಗಳು.
ಕಾರ್ಯಕ್ರಮದ ವೇಳಾಪಟ್ಟಿ ತರಬೇತಿಯ ಸಮೂಹ ಚಿತ್ರ

ಕೆಟಿಪಿಪಿ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಸಾರ್ವಜನಿಕ ಸಂಗ್ರಹಣೆಯ ಸಮಸ್ಯೆಗಳು ಮತ್ತು ಇ-ಸಂಗ್ರಹಣೆಯ ಪೋರ್ಟಲ್ ವೈಶಿಷ್ಟ್ಯಗಳ ಕುರಿತ ಕಾರ್ಯಗಾರ .

ಅವಧಿ :25 -27 ನೇ ನವೆಂಬರ್, 2015
(3 ದಿವಸ)
ಪ್ರಶಿಕ್ಷಣಾರ್ಥಿಗಳು :ವರ್ಗ ಎ ಮತ್ತು ಬಿ ಗುಂಪಿನ ಅಧಿಕಾರಿಗಳು
ಸಂಯೋಜಕರು :ಶ್ರೀ ಕೆ.ಕೆ.ಶರ್ಮಾ, ಸಲಹೆಗಾರರು.
ಕಾರ್ಯಕ್ರಮದ ವೇಳಾಪಟ್ಟಿ ತರಬೇತಿಯ ಸಮೂಹ ಚಿತ್ರ

ಖಜಾನೆ ಇಲಾಖೆಯ ಅಧಿಕಾರಿಗಳಿಗೆ ಖಜಾನೆ ಆಡಳಿತ ನಿರ್ವಹಣೆಯಲ್ಲಿನ ಹಣಕಾಸಿನ ಸಂಕೇತಗಳ ಕುರಿತ ತರಬೇತಿ ಕಾರ್ಯಕ್ರಮ.

ಅವಧಿ :1 - 5 ನೇ ಡಿಸೆಂಬರ್, 2015
(5 ದಿವಸ)
ಪ್ರಶಿಕ್ಷಣಾರ್ಥಿಗಳು :ವರ್ಗ ಎ ಮತ್ತು ಬಿ ಗುಂಪಿನ ಅಧಿಕಾರಿಗಳು
ಸಂಯೋಜಕರು :ಶ್ರೀಮತಿ ಅನಿತಾ ವಿ. ನಾಜರೆ, ಉಪಸಲಹೆಗಾರರು ಮತ್ತು ಬೋದಕರು.
ಕಾರ್ಯಕ್ರಮದ ವೇಳಾಪಟ್ಟಿ ತರಬೇತಿಯ ಸಮೂಹ ಚಿತ್ರ

ಕೆಟಿಪಿಪಿ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಸಾರ್ವಜನಿಕ ಸಂಗ್ರಹಣೆಯ ಸಮಸ್ಯೆಗಳು ಮತ್ತು ಇ-ಸಂಗ್ರಹಣೆಯ ನಿಯಮಗಳು ಮತ್ತು ವೈಶಿಷ್ಟ್ಯಗಳ ಕುರಿತ ಕಾರ್ಯಗಾರ

ಅವಧಿ :9 -11 ನೇ ಡಿಸೆಂಬರ್, 2015
(3 ದಿವಸ)
ಪ್ರಶಿಕ್ಷಣಾರ್ಥಿಗಳು :ವರ್ಗ ಎ ಮತ್ತು ಬಿ ಗುಂಪಿನ ಅಧಿಕಾರಿಗಳು
ಸಂಯೋಜಕರು :ಶ್ರೀ ಕೆ.ಕೆ.ಶರ್ಮಾ, ಸಲಹೆಗಾರರು.
ಕಾರ್ಯಕ್ರಮದ ವೇಳಾಪಟ್ಟಿ ತರಬೇತಿಯ ಸಮೂಹ ಚಿತ್ರ

ಖಜಾನೆ ಇಲಾಖೆ ಅಧಿಕಾರಿಗಳಿಗೆ ಖಜಾನೆ ಕಾರ್ಯಾಚರಣೆ ಭಾಗ - II ತರಬೇತಿ ಕಾರ್ಯಕ್ರಮ

ಅವಧಿ :7 - 11 ನೇ ಡಿಸೆಂಬರ್ 2015
(5 ದಿವಸ)
ಪ್ರಶಿಕ್ಷಣಾರ್ಥಿಗಳು :ವರ್ಗ ಎ ಮತ್ತು ಬಿ ಗುಂಪಿನ ಅಧಿಕಾರಿಗಳು
ಸಂಯೋಜಕರು :ಶ್ರೀಮತಿ ರೇವತಿ ಬಾಯಿ, ವಿಶೇಷಾಧಿಕಾರಿಗಳು
ಕಾರ್ಯಕ್ರಮದ ವೇಳಾಪಟ್ಟಿ ತರಬೇತಿಯ ಸಮೂಹ ಚಿತ್ರ

ಖಜಾನೆ ಇಲಾಖೆ ಅಧಿಕಾರಿಗಳಿಗೆ ಖಜಾನೆ ಕಾರ್ಯಾಚರಣೆ ಭಾಗ - I ತರಬೇತಿ ಕಾರ್ಯಕ್ರಮ

ಅವಧಿ :18 - 22 ನೇ ಜನವರಿ 2016
(5 ದಿವಸ)
ಪ್ರಶಿಕ್ಷಣಾರ್ಥಿಗಳು :ವರ್ಗ ಎ ಮತ್ತು ಬಿ ಗುಂಪಿನ ಅಧಿಕಾರಿಗಳು
ಸಂಯೋಜಕರು :ಶ್ರೀಮತಿ ರೇವತಿ ಬಾಯಿ, ವಿಶೇಷಾಧಿಕಾರಿಗಳು
ಕಾರ್ಯಕ್ರಮದ ವೇಳಾಪಟ್ಟಿ ತರಬೇತಿಯ ಸಮೂಹ ಚಿತ್ರ