2015-16
ಯೋಜನಾ ನಿರ್ವಹಣೆ

ಸ್ಥಳೀಯ ಸಂಸ್ಥೆಗಳ ಆಯುಕ್ತರು ಮತ್ತು ಇಂಜಿನಿಯರ್ ಗಳಿಗೆ 24 X 7 ನಿರಂತರ ನೀರು ಸರಬರಾಜು ಕುರಿತ ಕಾರ್ಯಗಾರ

ಅವಧಿ :7 -8 ನೇ ಏಪ್ರಿಲ್ 2015
(3 ದಿವಸ))
ಪ್ರಶಿಕ್ಷಣಾರ್ಥಿಗಳು :ವರ್ಗ ಎ ಮತ್ತು ಬಿ ಗುಂಪಿನ ಅಧಿಕಾರಿಗಳು
ಸಂಯೋಜಕರು:ಶ್ರೀನಿವಾಸ ಎ., ಉಪಸಲಹಾಗಾರರು ಮತ್ತು ಭೋಧಕ ವರ್ಗ
ಕಾರ್ಯಕ್ರಮದ ವೇಳಾಪಟ್ಟಿ ತರಬೇತಿಯ ಸಮೂಹ ಚಿತ್ರ

ಬಾಹ್ಯ ನೆರವಿನ ಯೋಜನಾ ನಿರ್ವಹಣೆಯ ತರಬೇತಿ ಕಾರ್ಯಕ್ರಮ

ಅವಧಿ :01 ರಿಂದ -04 ನೇ ಜುಲೈ 2015
(4 ದಿವಸ))
ಪ್ರಶಿಕ್ಷಣಾರ್ಥಿಗಳು :ವರ್ಗ ಎ ಗುಂಪಿನ ಅಧಿಕಾರಿಗಳು
ಸಂಯೋಜಕರು:ಶ್ರೀ. ರಾಜೇಶ್ವರ್ ಎಚ್.ಎನ್. ವಿಶೇಷಾಧಿಕಾರಿಗಳು
ಕಾರ್ಯಕ್ರಮದ ವೇಳಾಪಟ್ಟಿ ತರಬೇತಿಯ ಸಮೂಹ ಚಿತ್ರ

ಯೋಜನಾ ನಿರ್ವಹಣೆಯ ತರಬೇತಿ ಕಾರ್ಯಕ್ರಮ

ಅವಧಿ :8 -10 ನೇ ಜುಲೈ, 2015
(3 ದಿವಸ))
ಪ್ರಶಿಕ್ಷಣಾರ್ಥಿಗಳು :ವರ್ಗ ಎ ಮತ್ತು ಬಿ ಗುಂಪಿನ ಅಧಿಕಾರಿಗಳು
ಸಂಯೋಜಕರು:ಶ್ರೀನಿವಾಸ ಎ., ಉಪಸಲಹಾಗಾರರು ಮತ್ತು ಭೋಧಕ ವರ್ಗ
ಕಾರ್ಯಕ್ರಮದ ವೇಳಾಪಟ್ಟಿ ತರಬೇತಿಯ ಸಮೂಹ ಚಿತ್ರ

ಹಣಕಾಸಿನ ಪಟ್ಟಿಗಳ ವಿಶ್ಲೇಷಣೆ ತರಬೇತಿ ಕಾರ್ಯಕ್ರಮ

ಅವಧಿ :12 -14ನೇ ಆಗಸ್ಟ್, 2015
(3 ದಿವಸ))
ಪ್ರಶಿಕ್ಷಣಾರ್ಥಿಗಳು :ವರ್ಗ ಎ ಮತ್ತು ಬಿ ಗುಂಪಿನ ಅಧಿಕಾರಿಗಳು
ಸಂಯೋಜಕರು:ಶ್ರೀನಿವಾಸ ಎ., ಉಪಸಲಹಾಗಾರರು ಮತ್ತು ಭೋಧಕ ವರ್ಗ
ಕಾರ್ಯಕ್ರಮದ ವೇಳಾಪಟ್ಟಿ ತರಬೇತಿಯ ಸಮೂಹ ಚಿತ್ರ

ಹಣಕಾಸೇತರ ಕಾರ್ಯನಿರ್ವಾಹಕರಿಗೆ ಹಣಕಾಸಿನ ತರಬೇತಿ ಕಾರ್ಯಕ್ರಮ

ಅವಧಿ :28 ನೇ ಸೆಪ್ಟಂಬರ್ -1 ನೇ ಅಕ್ಟೋಬರ್ 2015
(4 ದಿವಸ))
ಪ್ರಶಿಕ್ಷಣಾರ್ಥಿಗಳು :ವರ್ಗ ಎ ಮತ್ತು ಬಿ ಗುಂಪಿನ ಅಧಿಕಾರಿಗಳು
ಸಂಯೋಜಕರು:ಶ್ರೀ ಶ್ರೀನಿವಾಸ ಎ., ಉಪಸಲಹೆಗಾರರು ಮತ್ತು ಬೋಧಕರು
ಕಾರ್ಯಕ್ರಮದ ವೇಳಾಪಟ್ಟಿ ತರಬೇತಿಯ ಸಮೂಹ ಚಿತ್ರ

ಒಪ್ಪಂದ ನಿರ್ವಹಣೆಯ ತರಬೇತಿ ಕಾರ್ಯಕ್ರಮ

ಅವಧಿ :7 - 9 ನೇ ಅಕ್ಟೋಬರ್, 2015
(3 ದಿವಸ))
ಪ್ರಶಿಕ್ಷಣಾರ್ಥಿಗಳು :ವರ್ಗ ಎ ಮತ್ತು ಬಿ ಗುಂಪಿನ ಅಧಿಕಾರಿಗಳು
ಸಂಯೋಜಕರು:ಶ್ರೀ ಶ್ರೀನಿವಾಸ ಎ., ಉಪ ಸಲಹೆಗಾರರು ಮತ್ತು ಬೋಧಕರು
ಕಾರ್ಯಕ್ರಮದ ವೇಳಾಪಟ್ಟಿ ತರಬೇತಿಯ ಸಮೂಹ ಚಿತ್ರ

ಖಜಾನೆ ಇಲಾಖೆ ಅಧಿಕಾರಿಗಳಿಗೆ ಯೋಜನಾ ನಿರ್ವಹಣೆ ತರಬೇತಿ ಕಾರ್ಯಕ್ರಮ

ಅವಧಿ :13 -16 ನೇ ಅಕ್ಟೋಬರ್, 2015
(4 ದಿವಸ))
ಪ್ರಶಿಕ್ಷಣಾರ್ಥಿಗಳು :ವರ್ಗ ಎ ಮತ್ತು ಬಿ ಗುಂಪಿನ ಅಧಿಕಾರಿಗಳು
ಸಂಯೋಜಕರು:ಶ್ರೀ ಶ್ರೀನಿವಾಸ ಎ., ಉಪಸಲಹೆಗಾರರು ಮತ್ತು ಬೋಧಕರು.
ಕಾರ್ಯಕ್ರಮದ ವೇಳಾಪಟ್ಟಿ ತರಬೇತಿಯ ಸಮೂಹ ಚಿತ್ರ

ಹಣಕಾಸಿನ ಪಟ್ಟಿಗಳ ವಿಶ್ಲೇಷಣೆ ತರಬೇತಿ ಕಾರ್ಯಕ್ರಮ

ಅವಧಿ :17 -20 ನೇ ನವೆಂಬರ್, 2015
(4 ದಿವಸ))
ಪ್ರಶಿಕ್ಷಣಾರ್ಥಿಗಳು :ವರ್ಗ ಎ ಮತ್ತು ಬಿ ಗುಂಪಿನ ಅಧಿಕಾರಿಗಳು
ಸಂಯೋಜಕರು:ಶ್ರೀ ಶ್ರೀನಿವಾಸ ಎ., ಉಪಸಲಹೆಗಾರರು ಮತ್ತು ಬೋಧಕರು.
ಕಾರ್ಯಕ್ರಮದ ವೇಳಾಪಟ್ಟಿ ತರಬೇತಿಯ ಸಮೂಹ ಚಿತ್ರ

ಒಪ್ಪಂದ ನಿರ್ವಹಣೆಯ ತರಬೇತಿ ಕಾರ್ಯಕ್ರಮ

ಅವಧಿ :16 - 19 ನೇ ಡಿಸೆಂಬರ್, 2015
(4 ದಿವಸ))
ಪ್ರಶಿಕ್ಷಣಾರ್ಥಿಗಳು :ವರ್ಗ ಎ ಮತ್ತು ಬಿ ಗುಂಪಿನ ಅಧಿಕಾರಿಗಳು
ಸಂಯೋಜಕರು:ಶ್ರೀ ಶ್ರೀನಿವಾಸ ಎ., ಉಪ ಸಲಹೆಗಾರರು ಮತ್ತು ಬೋಧಕರು
ಕಾರ್ಯಕ್ರಮದ ವೇಳಾಪಟ್ಟಿ ತರಬೇತಿಯ ಸಮೂಹ ಚಿತ್ರ

ಸಾರ್ವಜನಿಕ ಖಾಸಗಿ ಸಹಭಾಗಿತ್ವದ ತರಬೇತಿ ಕಾರ್ಯಕ್ರಮ

ಅವಧಿ :4 - 8 ನೇ ಜನವರಿ 2016
(5 ದಿವಸ))
ಪ್ರಶಿಕ್ಷಣಾರ್ಥಿಗಳು :ವರ್ಗ ಎ ಮತ್ತು ಬಿ ಗುಂಪಿನ ಅಧಿಕಾರಿಗಳು
ಸಂಯೋಜಕರು:ಶ್ರೀ ಶ್ರೀನಿವಾಸ ಎ., ಉಪ ಸಲಹೆಗಾರರು ಮತ್ತು ಬೋಧಕರು
ಕಾರ್ಯಕ್ರಮದ ವೇಳಾಪಟ್ಟಿ ತರಬೇತಿಯ ಸಮೂಹ ಚಿತ್ರ

ಸಾರ್ವಜನಿಕ ಖಾಸಗಿ ಸಹಭಾಗಿತ್ವದ 2ನೇ ತರಬೇತಿ ಕಾರ್ಯಕ್ರಮ

ಅವಧಿ :18 - 22 ನೇ ಜನವರಿ 2016