2014-15
ಯೋಜನಾ ನಿರ್ವಹಣೆ

‘ಲೆಕ್ಕಪತ್ರ ನಿರ್ವಹಣೆಯಲ್ಲಿ ಸುಧಾರಣೆ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಲೆಕ್ಕಪತ್ರ ನಿರ್ವಹಣೆಯಲ್ಲಿ ದ್ವಿನಮೂದು ಸಂಚಯನ ವ್ಯವಸ್ಥೆಯ ಜಾರಿ' ಕುರಿತ ಕಾರ್ಯಗಾರ.

ಅವಧಿ :25 - 26ನೇ ಆಗಸ್ಟ್ 2014
(2 ದಿವಸ)
ಪ್ರಶಿಕ್ಷಣಾರ್ಥಿಗಳು : ವರ್ಗ ಎ ಮತ್ತು ಬಿ ಗುಂಪಿನ ಅಧಿಕಾರಿಗಳು
ಸಂಯೋಜಕರು :ಶ್ರೀನಿವಾಸ ಎ., ಉಪಸಲಹಾಗಾರರು ಮತ್ತು ಭೋಧಕ ವರ್ಗ
ಕಾರ್ಯಕ್ರಮದ ವೇಳಾಪಟ್ಟಿ ತರಬೇತಿಯ ಸಮೂಹ ಚಿತ್ರ

ನಗರ ನೀರು ಸರಬರಾಜು ಯೋಜನೆಗಳಲ್ಲಿ ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದ ತರಬೇತಿ ಕಾರ್ಯಕ್ರಮ

ಅವಧಿ :1 ನೇ ಸೆಂಪ್ಟಬರ್ 2014
(1 ದಿವಸ)
ಪ್ರಶಿಕ್ಷಣಾರ್ಥಿಗಳು :ವರ್ಗ ಎ ಮತ್ತು ಬಿ ಗುಂಪಿನ ಅಧಿಕಾರಿಗಳು
ಸಂಯೋಜಕರು : ಶ್ರೀನಿವಾಸ ಎ., ಉಪಸಲಹಾಗಾರರು ಮತ್ತು ಭೋಧಕ ವರ್ಗ
ಕಾರ್ಯಕ್ರಮದ ವೇಳಾಪಟ್ಟಿ ತರಬೇತಿಯ ಸಮೂಹ ಚಿತ್ರ

ಯೋಜನಾ ನಿರ್ವಹಣಾ ತರಬೇತಿ ಕಾರ್ಯಕ್ರಮ

ಅವಧಿ :24- 26ನೇ ನವೆಂಬರ್, 2014
(2 ದಿವಸ)
ಪ್ರಶಿಕ್ಷಣಾರ್ಥಿಗಳು :ವರ್ಗ ಎ ಮತ್ತು ಬಿ ಗುಂಪಿನ ಅಧಿಕಾರಿಗಳು
ಸಂಯೋಜಕರು :ಶ್ರೀನಿವಾಸ ಎ., ಉಪಸಲಹಾಗಾರರು ಮತ್ತು ಭೋಧಕ ವರ್ಗ
ಕಾರ್ಯಕ್ರಮದ ವೇಳಾಪಟ್ಟಿ ತರಬೇತಿಯ ಸಮೂಹ ಚಿತ್ರ

ಯೋಜನಾ ನಿರ್ವಹಣಾ ತರಬೇತಿ ಕಾರ್ಯಕ್ರಮ

ಅವಧಿ :28 -30ನೇ ಏಪ್ರಿಲ್, 2015
(2 ದಿವಸ)
ಪ್ರಶಿಕ್ಷಣಾರ್ಥಿಗಳು :ವರ್ಗ ಎ ಮತ್ತು ಬಿ ಗುಂಪಿನ ಅಧಿಕಾರಿಗಳು
ಸಂಯೋಜಕರು :ಶ್ರೀನಿವಾಸ ಎ., ಉಪಸಲಹಾಗಾರರು ಮತ್ತು ಭೋಧಕ ವರ್ಗ
ಕಾರ್ಯಕ್ರಮದ ವೇಳಾಪಟ್ಟಿ ತರಬೇತಿಯ ಸಮೂಹ ಚಿತ್ರ