2014-15
ಯೋಜನೆ,ಮಾಹಿತಿ ತಂತ್ರಜ್ಞಾನ ಮತ್ತು ಸಂಖ್ಯಾಶಾಸ್ರ್ತ

ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯದ ಅಧಿಕಾರಿಗಳಿಗೆ ತರಬೇತಿಯ ಅಗತ್ಯತೆಗಳ ಮೌಲ್ಯಮಾಪನ ಕಾರ್ಯಾಗಾರ

ಅವಧಿ : 26ನೇ - 27ನೇ ಆಗಸ್ಟ್, 2014
(2 ದಿವಸ)
ಪ್ರಶಿಕ್ಷಣಾರ್ಥಿಗಳು : ವರ್ಗ ಎ ಮತ್ತು ಬಿ ಗುಂಪಿನ ಅಧಿಕಾರಿಗಳು
ಸಂಯೋಜಕರು :ಎಸ್. ಲೀನಾ, ಉಪಸಲಹಾಗಾರರು ಮತ್ತು ಭೋಧಕ ವರ್ಗ
ಕಾರ್ಯಕ್ರಮದ ವೇಳಾಪಟ್ಟಿ ತರಬೇತಿಯ ಸಮೂಹ ಚಿತ್ರ

ಕರ್ನಾಟಕ ರಾಜ್ಯ ಲೆಕ್ಕಪತ್ರ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ತರಬೇತಿ ಕಾರ್ಯಕ್ರಮ

ಅವಧಿ :8ನೇ -12ನೇ ಸೆಂಪ್ಟಬರ್, 2014
(5 ದಿವಸ)
ಪ್ರಶಿಕ್ಷಣಾರ್ಥಿಗಳು :ವರ್ಗ ಎ ಮತ್ತು ಬಿ ಗುಂಪಿನ ಅಧಿಕಾರಿಗಳು
ಸಂಯೋಜಕರು : ಎಸ್. ಲೀನಾ, ಉಪಸಲಹಾಗಾರರು ಮತ್ತು ಭೋಧಕ ವರ್ಗ
ಕಾರ್ಯಕ್ರಮದ ವೇಳಾಪಟ್ಟಿ ತರಬೇತಿಯ ಸಮೂಹ ಚಿತ್ರ

ಕರ್ನಾಟಕ ರಾಜ್ಯ ಲೆಕ್ಕಪತ್ರ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ತರಬೇತಿ ಕಾರ್ಯಕ್ರಮ – 2ನೇ ತಂಡ

ಅವಧಿ :13ನೇ -18ನೇ ಅಕ್ಟೋಬರ್, 2014
(6 ದಿವಸ)
ಪ್ರಶಿಕ್ಷಣಾರ್ಥಿಗಳು : ವರ್ಗ ಎ ಮತ್ತು ಬಿ ಗುಂಪಿನ ಅಧಿಕಾರಿಗಳು
ಸಂಯೋಜಕರು :ಎಸ್. ಲೀನಾ, ಉಪಸಲಹಾಗಾರರು ಮತ್ತು ಭೋಧಕ ವರ್ಗ
ಕಾರ್ಯಕ್ರಮದ ವೇಳಾಪಟ್ಟಿ ತರಬೇತಿಯ ಸಮೂಹ ಚಿತ್ರ

ಆರ್ಥಿಕ ಹಾಗು ಸಾಂಖ್ಯಿಕ ನಿರ್ದೇಶನಾಲಯದ ಅಧಿಕಾರಿಗಳಿಗೆ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ತರಬೇತಿ ಕಾರ್ಯಕ್ರಮ

ಅವಧಿ :27ನೇ – 31ನೇ ಅಕ್ಟೋಬರ್, 2014
(5 ದಿವಸ)
ಪ್ರಶಿಕ್ಷಣಾರ್ಥಿಗಳು :ವರ್ಗ ಎ ಮತ್ತು ಬಿ ಗುಂಪಿನ ಅಧಿಕಾರಿಗಳು
ಸಂಯೋಜಕರು :ಎಸ್. ಲೀನಾ, ಉಪಸಲಹಾಗಾರರು ಮತ್ತು ಭೋಧಕ ವರ್ಗ
ಕಾರ್ಯಕ್ರಮದ ವೇಳಾಪಟ್ಟಿ ತರಬೇತಿಯ ಸಮೂಹ ಚಿತ್ರ

ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯದ ಅಧಿಕಾರಿಗಳಿಗೆ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ತರಬೇತಿ ಕಾರ್ಯಕ್ರಮ - 2ನೇ ತಂಡ

ಅವಧಿ : 24ನೇ-28ನೇ ನವೆಂಬರ್, 2014
(5 ದಿವಸ)
ಪ್ರಶಿಕ್ಷಣಾರ್ಥಿಗಳು :ವರ್ಗ ಎ ಮತ್ತು ಬಿ ಗುಂಪಿನ ಅಧಿಕಾರಿಗಳು
ಸಂಯೋಜಕರು :ಎಸ್. ಲೀನಾ, ಉಪಸಲಹಾಗಾರರು ಮತ್ತು ಭೋಧಕ ವರ್ಗ
ಕಾರ್ಯಕ್ರಮದ ವೇಳಾಪಟ್ಟಿ ತರಬೇತಿಯ ಸಮೂಹ ಚಿತ್ರ

ಕರ್ನಾಟಕ ರಾಜ್ಯ ಲೆಕ್ಕಪತ್ರ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ತರಬೇತಿ ಕಾರ್ಯಕ್ರಮ – 3ನೇ ತಂಡ

ಅವಧಿ :1ನೇ - 6ನೇ ಡಿಸೆಂಬರ್, 2014
(5 ದಿವಸ)
ಪ್ರಶಿಕ್ಷಣಾರ್ಥಿಗಳು :ವರ್ಗ ಎ ಮತ್ತು ಬಿ ಗುಂಪಿನ ಅಧಿಕಾರಿಗಳು
ಸಂಯೋಜಕರು :ಎಸ್. ಲೀನಾ, ಉಪಸಲಹಾಗಾರರು ಮತ್ತು ಭೋಧಕ ವರ್ಗ
ಕಾರ್ಯಕ್ರಮದ ವೇಳಾಪಟ್ಟಿ ತರಬೇತಿಯ ಸಮೂಹ ಚಿತ್ರ