ಪ್ರಶಿಕ್ಷಣಾರ್ಥಿಗಳ ವರದಿ

ಹಿಂದಿನ ಪ್ರಶಿಕ್ಷಣಾರ್ಥಿಗಳ ವರದಿ

ಕ್ರ. ಸಂ.  ಹೆಸರು  ವರದಿ
 1 ಅಫ್ರೀನ್ ನಾಜ್, ಐಐಎಂ ಲಕ್ನೋ (ಏಪ್ರಿಲ್-ಜೂನ್ 2013) ಎಫ್ಎಮ್ ಸಿಜಿ ವಲಯದ ಹೂಡಿಕೆ ತಾಣವಾಗಿ ಕರ್ನಾಟಕದ ಸ್ಪರ್ಧಾತ್ಮಕತೆಯ ವಿಶ್ಲೇಷಣೆ
 2 ಅಣ್ಣಾಮಲೈ ಎ.ಕೆ., IIM ಲಕ್ನೋ (ಜೂನ್ 2009) ಕೈಗಾರಿಕೆಗಳ ಮೇಲೆ ಸಹಾಯಧನದ ಪರಿಣಾಮಗಳು; ಕರ್ನಾಟಕ ಒಂದು ದೃಷ್ಟಿಕೋನ (2005-09)
 3 ಬಾಟೂಲ್ ಜಾಹೂರ್ ಕ್ವಿಜಿ, NLSIU (ಜನವರಿ-ಮಾರ್ಚ್ 2011) ಮಕ್ಕಳ ಹಕ್ಕುಗಳ ದೃಷ್ಠಿಕೋನದಿಂದ : ಶಿಕ್ಷಣ ಹಕ್ಕು
 4 ಹರ್ಷಿತ್ ಗುಪ್ತಾ, ಐಐಎಂ ಲಕ್ನೋ (ಏಪ್ರಿಲ್-ಜೂನ್ 2013) ಕರ್ನಾಟಕ ದಲ್ಲಿ ರೇಷ್ಮೆ ಕೃಷಿಯ ಮೂಲಕ ಉದ್ಯೋಗ ಸೃಷ್ಟಿಸುವ ಅಂಶಗಳು ಮತ್ತು KSIC ಪ್ರಚಾರ ತಂತ್ರಗಳ ಬಗ್ಗೆ ವ್ಯಾಪಾರೋದ್ಯಮ ಸಂಶೋಧನೆ
 5 ಕಲ್ಯಾಣ್ ರಾಮ್ ಆರ್., IIM ಲಕ್ನೋ ಜೂನ್ 2009) 1999-2008 ರ ಸರ್ಕಾರದ ಖಾತರಿಗಳಿಗೆ ಗಂಡಾಂತರ ಮೌಲ್ಯಮಾಪನ ಚೌಕಟ್ಟು ಕುರಿತ ಒಂದು ಅಧ್ಯಯನ: ಕರ್ನಾಟಕ ಸರ್ಕಾರ, ಭಾರತ
 6 ಕುಮ್‍ತಿಯ ದೆಬ್ಬರಮ, ಎನ್‍ಎಲ್‍ಎಸ್‍ಐಯು, ಬೆಂಗಳೂರು (ಜನವರಿ-ಮಾರ್ಚ್ 2011) ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ-2009 ರ ಅನುಷ್ಠಾನದಲ್ಲಿನ ಸವಾಲುಗಳು.
 7 ಲಕ್ಷ್ಮಿಕಾಂತ್ ಜಾವರ್,ಕ್ರೈಸ್ಟ್ ವಿಶ್ವವಿದ್ಯಾಲಯ, ಬೆಂಗಳೂರು (ಜೂನ್ 2010) ಕರ್ನಾಟಕದಲ್ಲಿನ ರಾಜ್ಯಮಟ್ಟದ ರೋಗಗ್ರಸ್ಥ ಸಾರ್ವಜನಿಕ ವಲಯದ ಕಂಪನಿಗಳನ್ನು ಪುನರ್ರಚಿಸುವುದರ ಬಗ್ಗೆ ಒಂದು ಅಧ್ಯಯನ.
 8 ನವೀನ್ ಪ್ರಭಾತ್, ಐಐಎಂ ಲಕ್ನೋ (ಏಪ್ರಿಲ್-ಜೂನ್ 2013) ಸರ್ಕಾರಿ ಘಟಕಗಳು ಮತ್ತು ಖಾಸಗಿ ಸಂಸ್ಥೆಗಳ ನಡುವೆ ತುಲನಾತ್ಮಕ ವಿಶ್ಲೇಷಣಾ ಅಧ್ಯಯನ
 9 ಪ್ರಣವ್ ಡಿ.ಎಸ್., ಬೆಂಗಳೂರು ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಜುಲೈ-ಸೆಪ್ಟಂಬರ್ 2010) ಪ್ರತ್ಯೇಕ ಜ್ಞಾನ ಕೇಂದ್ರವಾಗಿ ವಿಕಾಸಂನಲ್ಲಿ ಸಮರ್ಥ ಮತ್ತು ಬಳಕೆದಾರ ಸ್ನೇಹಿ ಗ್ರಂಥಾಲಯ ಸ್ಥಾಪಿಸಲು ಒಂದು ಅಧ್ಯಯನ.
 10 ಸಮರ್ ಸಿನ್ಹ್ ಐಐಎಂ ಲಕ್ನೋ (ಏಪ್ರಿಲ್-ಜೂನ್ 2010) ಹಣಕಾಸು ನಿರ್ವಹಣೆಯ ಬಗ್ಗೆ ಒತ್ತು ನೀಡುವುದರೊಂದಿಗೆ ಕರ್ನಾಟಕ ಸರ್ಕಾರದ ಆಯ್ದ ಇಲಾಖೆಗಳಲ್ಲಿನ ತರಬೇತಿಯಲ್ಲಿ ಮೌಲ್ಯಮಾಪನದ ಅಗತ್ಯ.
 11 ಸಂತೋಷ್ ಕಂಬ್ಳೆ, ಐಐಎಂ, ಲಕ್ನೋ (ಏಪ್ರಿಲ್-ಜೂನ್ 2010) ಕರ್ನಾಟಕದಲ್ಲಿ ಸಾರ್ವಜನಿಕ ಸಂಗ್ರಹಣೆ - ಒಂದು ವಿಶ್ಲೇಷಣೆ.
 12 ಶರ್ಮೇಂದ್ರ ಚೌಧರಿ, ಎನ್‍ಎಲ್‍ಎಸ್‍ಐಯು ಬೆಂಗಳೂರು (ಫೆಬ್ರವರಿ-ಮಾರ್ಚ್ 2011) ಕಂಪನಿಗಳು ಮತ್ತು ನಗರದ ಬಡಾವಣೆಗಳ ನಿರ್ಮಾಣಕ್ಕಾಗಿ ಮಾಡುವ ಭೂ ಸ್ವಾಧೀನದಲ್ಲಿ ನೀಡುವ ಪರಿಹಾರದ ಬಗ್ಗೆ ಒತ್ತುನೀಡುವುದರೊಂದಿಗೆ ಕರ್ನಾಟಕದಲ್ಲಿ ಭೂ ಸ್ವಾಧೀನ.
 13 ಶಿವ ರಾಮನ್ ಎಸ್., ಐಐಎಂ ಲಕ್ನೋ (ಏಪ್ರಿಲ್-ಜೂನ್ 2010) ಸರಕು ಮತ್ತು ಸೇವಾ ತೆರಿಗೆಗೆ ಸ್ಥಿತ್ಯಂತರ; ಸರ್ಕಾರ ಮತ್ತು ಕೈಗಾರಿಕೆಗಳಲ್ಲಿನ ಸನ್ನದ್ಧತೆ ಮತ್ತು ಅರಿವಿನ ಹಂತ, ತಿಳುವಳಿಕೆ, ಅನ್ವಯ ಮತ್ತು ಮಾನವ ಸಂಪನ್ಮೂಲದ ಕೌಶಲ್ಯ.
 
 14 ಸುವಲಕ್ಷ್ಮಿ ದಾಸ್ ಮಹಿಳಾ ಉದ್ದೇಶಿತ ಆಯವ್ಯಯದ ಮೂಲಕ ಲಿಂಗ ಸಮಾನತೆ.
 15 ವರುಣ್ ಚಾಬ್ರ, ಐಐಎಂ ಲಕ್ನೋ (ಏಪ್ರಿಲ್-ಜೂನ್ 2011) ಕರ್ನಾಟಕದಲ್ಲಿ ಆಹಾರ ಧಾನ್ಯ ವಿತರಣೆ ಮತ್ತು ಸಾಗಣೆ ಯೋಜನೆಯನ್ನು ಅತ್ಯುತ್ತಮವಾಗಿಸುವ ಮಾದರಿ.
 16 ಮಂತಷ ಹುಸೇನ್, ಎನ್‍ಎಲ್‍ಎಸ್‍ಐಯು ಬೆಂಗಳೂರು (ಜೂನ್ -ಆಗಸ್ಟ್ 2016) ಉದ್ಯೋಗಿನಿ ಯೋಜನೆಯ ಆಯವ್ಯಯದ ಹಂಚಿಕೆ ಮತ್ತು ಕಾರ್ಯಗತಗೊಳಿಸುವಿಕೆ
 17 ನಮ್ರತಾ ಕುಮಾರ್, ಎನ್‍ಎಲ್‍ಎಸ್‍ಐಯು ಬೆಂಗಳೂರು (ಜೂನ್ -ಆಗಸ್ಟ್ 2016) ಮೂಲಭೂತ ಮಟ್ಟದಲ್ಲಿ ಶಾಸನದ ಕಾರ್ಯಗತಗೊಳಿಸುವಿಕೆ