2015-16
ಆರ್ಥಿಕ ಹೊಣೆಗಾರಿಕೆ ಮತ್ತು ವಿಕೇಂದ್ರಿಕರಣ ತರಬೇತಿ ಕಾರ್ಯಕ್ರಮಗಳು

ಕರ್ನಾಟಕ ರಾಜ್ಯ ಲೆಕ್ಕಪತ್ರ ಇಲಾಖೆಯ ಅಧಿಕಾರಿಗಳಿಗೆ ಸ್ಥಳೀಯ ಸಂಸ್ಥೆಗಳು ಮತ್ತು ಶಾಸನಬದ್ಧ ಸಂಸ್ಥೆಗಳ ಲೆಕ್ಕ ಪರಿಶೋಧನಾ ತರಬೇತಿಯ ಕಾರ್ಯಕ್ರಮ

ಅವಧಿ :: 04-08 ನೇ ಮೇ, 2015
(5 ದಿವಸ)
ಪ್ರಶಿಕ್ಷಣಾರ್ಥಿಗಳು :ವರ್ಗ ಎ ಗುಂಪಿನ ಅಧಿಕಾರಿಗಳು
ಸಂಯೋಜಕರು : ಶ್ರೀಮತಿ. ಅರ್ಚನಾ ಬಿ. ಕಮಲನಾಬನ್, ಮುಖ್ಯ ಲೆಕ್ಕಾಧಿಕಾರಿಗಳು
ಕಾರ್ಯಕ್ರಮದ ವೇಳಾಪಟ್ಟಿ ತರಬೇತಿಯ ಸಮೂಹ ಚಿತ್ರ

ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕ ಪತ್ರ ಇಲಾಖೆಯ ಅಧಿಕಾರಿಗಳಿಗೆ ವಾಣಿಜ್ಯ ಸಂಸ್ಥೆಗಳ ಲೆಕ್ಕಪತ್ರ ವ್ಯವಸ್ಥೆ ಕುರಿತು ತರಬೇತಿ ಕಾರ್ಯಕ್ರಮ

ಅವಧಿ :15-20 ನೇ ಜೂನ್, 2015
(6 ದಿವಸ)
ಪ್ರಶಿಕ್ಷಣಾರ್ಥಿಗಳು : ವರ್ಗ ಎ ಗುಂಪಿನ ಅಧಿಕಾರಿಗಳು
ಸಂಯೋಜಕರು :ಕೆ. ಕೆ. ಶರ್ಮಾ, ಸಲಹೆಗಾರರು ಮತ್ತು ಭೋಧಕ ವರ್ಗ
ಕಾರ್ಯಕ್ರಮದ ವೇಳಾಪಟ್ಟಿ ತರಬೇತಿಯ ಸಮೂಹ ಚಿತ್ರ

ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯ ಅಧಿಕಾರಿಗಳಿಗೆ ಸರ್ಕಾರದ ಲೆಕ್ಕಪತ್ರದ ತರಬೇತಿ ಕಾರ್ಯಕ್ರಮ – 3ನೇ ತಂಡ

ಅವಧಿ :06-10 ನೇ ಏಪ್ರಿಲ್, 2015
(5 ದಿವಸ)
ಪ್ರಶಿಕ್ಷಣಾರ್ಥಿಗಳು :ವರ್ಗ ಎ ಗುಂಪಿನ ಅಧಿಕಾರಿಗಳು
ಸಂಯೋಜಕರು :ಡಾ. ರಾಜೇಶ್ವರಿ ಕಸ್ತೂರಿ, ಉಪಸಲಹೆಗಾರರು & ಬೋಧಕರು
ಕಾರ್ಯಕ್ರಮದ ವೇಳಾಪಟ್ಟಿ ತರಬೇತಿಯ ಸಮೂಹ ಚಿತ್ರ

ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯ ಅಧಿಕಾರಿಗಳಿಗೆ ಕಾನೂನು ವಿಷಯಗಳ ಕುರಿತು ತರಬೇತಿ ಕಾರ್ಯಕ್ರಮ – 4 ನೇ ತಂಡ

ಅವಧಿ :27-30 ನೇ ಏಪ್ರಿಲ್, 2015
(4 ದಿವಸ)
ಪ್ರಶಿಕ್ಷಣಾರ್ಥಿಗಳು :ವರ್ಗ “ಬಿ” ಗುಂಪಿನ ಅಧಿಕಾರಿಗಳು
ಸಂಯೋಜಕರು :ನೆಲ್ಲೇರಿ ಉಮೇಶ್ವರಿ, ವಿಶೇಷಾಧಿಕಾರಿಗಳು
ಕಾರ್ಯಕ್ರಮದ ವೇಳಾಪಟ್ಟಿ ತರಬೇತಿಯ ಸಮೂಹ ಚಿತ್ರ

ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕ ಪತ್ರ ಇಲಾಖೆಯ ಅಧಿಕಾರಿಗಳಿಗೆ ಸಾರ್ವಜನಿಕ ಹಣಕಾಸು ಕುರಿತು ತರಬೇತಿ ಕಾರ್ಯಕ್ರಮ

ಅವಧಿ :08-12 ನೇ ಜೂನ್, 2015
(5 ದಿವಸ)
ಪ್ರಶಿಕ್ಷಣಾರ್ಥಿಗಳು :ವರ್ಗ ಎ ಗುಂಪಿನ ಅಧಿಕಾರಿಗಳು
ಸಂಯೋಜಕರು :ಅರ್ಚನಾ ಬಿ. ಕಮಲನಾಬನ್, ಮುಖ್ಯಲೆಕ್ಕಾಧಿಕಾರಿಗಳು
ಕಾರ್ಯಕ್ರಮದ ವೇಳಾಪಟ್ಟಿ ತರಬೇತಿಯ ಸಮೂಹ ಚಿತ್ರ

ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯ ಅಧಿಕಾರಿಗಳಿಗೆ ಸೇವೆ ಮತ್ತು ಹಣಕಾಸಿನ ನಿಯಮಗಳ ಕುರಿತು ತರಬೇತಿ ಕಾರ್ಯಕ್ರಮ – 3 ನೇ ತಂಡ

ಅವಧಿ :22-26 ನೇ ಜೂನ್ 2015
(5 ದಿವಸ)
ಪ್ರಶಿಕ್ಷಣಾರ್ಥಿಗಳು :ವರ್ಗ “ಬಿ” ಗುಂಪಿನ ಅಧಿಕಾರಿಗಳು
ಸಂಯೋಜಕರು :ನೆಲ್ಲೇರಿ ಉಮೇಶ್ವರಿ, ವಿಶೇಷಾಧಿಕಾರಿಗಳು
ಕಾರ್ಯಕ್ರಮದ ವೇಳಾಪಟ್ಟಿ ತರಬೇತಿಯ ಸಮೂಹ ಚಿತ್ರ

ಆಡಿಟರ್ ಜನರಲ್ ರ ಖಂಡಿಕೆಗಳ ಪ್ರಕ್ರಿಯೆ ಮತ್ತು ಅನುಸರಣೆಗಳ ಕುರಿತ ಕಾರ್ಯಗಾರ

ಅವಧಿ :21 ನೇ ಮೇ, 2015
(1 ದಿವಸ)
ಪ್ರಶಿಕ್ಷಣಾರ್ಥಿಗಳು :ವರ್ಗ ಎ ಮತ್ತು ಬಿ ಗುಂಪಿನ ಅಧಿಕಾರಿಗಳು
ಸಂಯೋಜಕರು :ಮಾಜುದ್ದೀನ್ ಖಾನ್, ವಿಶೇಷಾಧಿಕಾರಿ
ಕಾರ್ಯಕ್ರಮದ ವೇಳಾಪಟ್ಟಿ ತರಬೇತಿಯ ಸಮೂಹ ಚಿತ್ರ

ಕರ್ನಾಟಕ ರಾಜ್ಯ ಲೆಕ್ಕ ಪತ್ರ ಇಲಾಖೆಯ ಅಧಿಕಾರಿಗಳಿಗೆ ಹಣಕಾಸಿನ ನಿರ್ವಹಣೆ ತರಬೇತಿ ಕಾರ್ಯಕ್ರಮ

ಅವಧಿ : 20-25 ಜುಲೈ , 2015
(6 ದಿವಸ)
ಪ್ರಶಿಕ್ಷಣಾರ್ಥಿಗಳು :ವರ್ಗ ಎ ಮತ್ತು ಗುಂಪಿನ ಅಧಿಕಾರಿಗಳು
ಸಂಯೋಜಕರು :ಶ್ರೀ ಕೆ.ಕೆ. ಶರ್ಮ, ಸಲಹೆಗಾರರು
ಕಾರ್ಯಕ್ರಮದ ವೇಳಾಪಟ್ಟಿ ತರಬೇತಿಯ ಸಮೂಹ ಚಿತ್ರ

ಕರ್ನಾಟಕ ರಾಜ್ಯ ಲೆಕ್ಕ ಪತ್ರ ಇಲಾಖೆಯ ಅಧಿಕಾರಿಗಳಿಗೆ ಸರ್ಕಾರದ ಲೆಕ್ಕಪತ್ರಗಳು ತರಬೇತಿ ಕಾರ್ಯಕ್ರಮ

ಅವಧಿ :20 -24 ನೇ ಜುಲೈ, 2015
(5 ದಿವಸ)
ಪ್ರಶಿಕ್ಷಣಾರ್ಥಿಗಳು :ವರ್ಗ ಎ ಮತ್ತು ಬಿ ಗುಂಪಿನ ಅಧಿಕಾರಿಗಳು
ಸಂಯೋಜಕರು :ಶ್ರೀಮತಿ ಅರ್ಚನಾ ಬಿ. ಕಮಲನಾಭನ್ ಮುಖ್ಯ ಲೆಕ್ಕಧಿಕಾರಿ
ಕಾರ್ಯಕ್ರಮದ ವೇಳಾಪಟ್ಟಿ ತರಬೇತಿಯ ಸಮೂಹ ಚಿತ್ರ

ಕರ್ನಾಟಕ ರಾಜ್ಯ ಖಜಾನೆ ಇಲಾಖೆ ಅಧಿಕಾರಿಗಳಿಗೆ ಸಂಘಟನ್ಮಾಕ ಮತ್ತು ಮಾನವ ಸಂಪನ್ಮೂಲಗಳ ನಿರ್ವಹಣೆಯ ತರಬೇತಿ ಕಾರ್ಯಕ್ರಮ.

ಅವಧಿ :1 ರಿಂದ -4 ಜುಲೈ , 2015.
(4 ದಿವಸ)
ಪ್ರಶಿಕ್ಷಣಾರ್ಥಿಗಳು :ವರ್ಗ ಬಿ ಗುಂಪಿನ ಅಧಿಕಾರಿಗಳು
ಸಂಯೋಜಕರು :ಶ್ರೀ.ಮಾಜುದ್ದೀನ್ ಖಾನ್, ವಿಶೇಷಾಧಿಕಾರಿಗಳು
ಕಾರ್ಯಕ್ರಮದ ವೇಳಾಪಟ್ಟಿ ತರಬೇತಿಯ ಸಮೂಹ ಚಿತ್ರ

ಕೆಟಿಪಿಪಿ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಸಾರ್ವಜನಿಕ ಸಂಗ್ರಹಣೆಯ ಸಮಸ್ಯೆಗಳು ಮತ್ತು ಇ- ಸಂಗ್ರಹಣೆ ಪೋರ್ಟಲ್ ವೈಶಿಷ್ಟ್ಯಗಳ ಕುರಿತು ಕಾರ್ಯಗಾರ

ಅವಧಿ :28 ಜುಲೈ ರಿಂದ- 1 ಆಗಸ್ಟ್ 2015
(5 ದಿವಸ)
ಪ್ರಶಿಕ್ಷಣಾರ್ಥಿಗಳು :ವರ್ಗ ಎ ಮತ್ತು ಬಿ ಗುಂಪಿನ ಅಧಿಕಾರಿಗಳು
ಸಂಯೋಜಕರು :ಶ್ರೀಮತಿ ಅರ್ಚನಾ ಬಿ. ಕಮಲನಾಭನ್ ಮುಖ್ಯ ಲೆಕ್ಕಧಿಕಾರಿ. ಮತ್ತು ಶ್ರೀ ಕೆ.ಕೆ. ಶರ್ಮ, ಸಲಹೆಗಾರರು
ಕಾರ್ಯಕ್ರಮದ ವೇಳಾಪಟ್ಟಿ ತರಬೇತಿಯ ಸಮೂಹ ಚಿತ್ರ

ಕರ್ನಾಟಕ ರಾಜ್ಯ ಲೆಕ್ಕಪತ್ರ ಇಲಾಖೆಯ ಅಧಿಕಾರಿಗಳಿಗೆ ವಾಣಿಜ್ಯ ಸಂಸ್ಥೆಗಳ ಲೆಕ್ಕಪತ್ರಗಳ ವ್ಯವಸ್ಥೆ ಕುರಿತು ತರಬೇತಿ ಕಾರ್ಯಕ್ರಮ - 2 ನೇ ತಂಡ

ಅವಧಿ :3-8 ನೇಆಗಸ್ಟ್ 2015
(6 ದಿವಸ)
ಪ್ರಶಿಕ್ಷಣಾರ್ಥಿಗಳು :ವರ್ಗ ಎ ಮತ್ತು ಬಿ ಗುಂಪಿನ ಅಧಿಕಾರಿಗಳು
ಸಂಯೋಜಕರು :ಶ್ರೀ ಕೆ.ಕೆ. ಶರ್ಮ, ಸಲಹೆಗಾರರು
ಕಾರ್ಯಕ್ರಮದ ವೇಳಾಪಟ್ಟಿ ತರಬೇತಿಯ ಸಮೂಹ ಚಿತ್ರ

ಕರ್ನಾಟಕ ರಾಜ್ಯ ಲೆಕ್ಕಪತ್ರ ಇಲಾಖೆಯ ಅಧಿಕಾರಿಗಳಿಗೆ ಸಂಘಟನ್ಮಾಕ ಮತ್ತು ಮಾನವ ಸಂಪನ್ಮೂಲಗಳ ನಿರ್ವಹಣೆಯ ತರಬೇತಿ ಕಾರ್ಯಕ್ರಮ – 2 ನೇ ತಂಡ

ಅವಧಿ :10ರಿಂದ -13ಆಗಸ್ಟ್, 2015
(4 ದಿವಸ)
ಪ್ರಶಿಕ್ಷಣಾರ್ಥಿಗಳು :ವರ್ಗ ಎ ಮತ್ತು ಬಿ ಗುಂಪಿನ ಅಧಿಕಾರಿಗಳು
ಸಂಯೋಜಕರು :ಶ್ರೀ. ಮಾಜುದ್ದೀನ್ ಖಾನ್, ವಿಶೇಷಾಧಿಕಾರಿಗಳು
ಕಾರ್ಯಕ್ರಮದ ವೇಳಾಪಟ್ಟಿ ತರಬೇತಿಯ ಸಮೂಹ ಚಿತ್ರ

ಕರ್ನಾಟಕ ರಾಜ್ಯ ಲೆಕ್ಕಪತ್ರ ಇಲಾಖೆಯ ಅಧಿಕಾರಿಗಳಿಗೆ ಸೇವೆ ಮತ್ತು ಹಣಕಾಸಿನ ನಿಯಮಗಳ ಕುರಿತು ತರಬೇತಿ ಕಾರ್ಯಕ್ರಮ – 4 ನೇ ತಂಡ

ಅವಧಿ :17 -21ನೇಆಗಸ್ಟ್, 2015
(5 ದಿವಸ)
ಪ್ರಶಿಕ್ಷಣಾರ್ಥಿಗಳು :ವರ್ಗ ಎ ಮತ್ತು ಬಿ ಗುಂಪಿನ ಅಧಿಕಾರಿಗಳು
ಸಂಯೋಜಕರು :ಶ್ರೀಮತಿ ನೆಲ್ಲೇರಿ ಉಮೇಶ್ವರಿ, ವಿಶೇಷಾಧಿಕಾರಿ
ಕಾರ್ಯಕ್ರಮದ ವೇಳಾಪಟ್ಟಿ ತರಬೇತಿಯ ಸಮೂಹ ಚಿತ್ರ

ಕರ್ನಾಟಕ ರಾಜ್ಯ ಲೆಕ್ಕಪತ್ರ ಇಲಾಖೆಯ ಅಧಿಕಾರಿಗಳಿಗೆ ಕಾನೂನು ವಿಷಯ ಕುರಿತು ತರಬೇತಿ ಕಾರ್ಯಕ್ರಮ – 5ನೇ ತಂಡ

ಅವಧಿ :24 -27ನೇ ಆಗಸ್ಟ್, 2015
(5 ದಿವಸ)
ಪ್ರಶಿಕ್ಷಣಾರ್ಥಿಗಳು :ವರ್ಗ ಎ ಮತ್ತು ಬಿ ಗುಂಪಿನ ಅಧಿಕಾರಿಗಳು
ಸಂಯೋಜಕರು :ಶ್ರೀಮತಿ ನೆಲ್ಲೇರಿ ಉಮೇಶ್ವರಿ, ವಿಶೇಷಾಧಿಕಾರಿ.
ಕಾರ್ಯಕ್ರಮದ ವೇಳಾಪಟ್ಟಿ ತರಬೇತಿಯ ಸಮೂಹ ಚಿತ್ರ

ವಾಣಿಜ್ಯ ತೆರಿಗೆ ಇಲಾಖಾ ಅಧಿಕಾರಿಗಳಿಗೆ ಆಡಿಟರ್ ಜನರಲ್ ರ ಖಂಡಿಕೆಗಳ ಪ್ರಕ್ರಿಯೆ ಮತ್ತು ಅನುಸರಣೆಗಳ ಕುರಿತ ಕಾರ್ಯಗಾರ

ಅವಧಿ :22 ನೇ ಸೆಪ್ಟಂಬರ್, 2015
(1 ದಿವಸ)
ಪ್ರಶಿಕ್ಷಣಾರ್ಥಿಗಳು :ವರ್ಗ ಎ ಮತ್ತು ಬಿ ಗುಂಪಿನ ಅಧಿಕಾರಿಗಳು
ಸಂಯೋಜಕರು :ಶ್ರೀ ಮಾಜುದ್ದೀನ್ ಖಾನ್, ವಿಶೇಷಾಧಿಕಾರಿ
ಕಾರ್ಯಕ್ರಮದ ವೇಳಾಪಟ್ಟಿ ತರಬೇತಿಯ ಸಮೂಹ ಚಿತ್ರ

ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯ ಅಧಿಕಾರಿಗಳಿಗೆ ಸ್ಥಳೀಯ ಸಂಸ್ಥೆಗಳು ಮತ್ತು ಶಾಸನಬದ್ಧ ಸಂಸ್ಥೆಗಳ ಲೆಕ್ಕಪರಿಶೋಧನಾ ತರಬೇತಿ ಕಾರ್ಯಕ್ರಮ

ಅವಧಿ :3 ರಿಂದ 12 ನೇ ಸೆಪ್ಟಂಬರ್ 2015
(9 ದಿವಸ)
ಪ್ರಶಿಕ್ಷಣಾರ್ಥಿಗಳು :ವರ್ಗ ಎ ಮತ್ತು ಬಿ ಗುಂಪಿನ ಅಧಿಕಾರಿಗಳು
ಸಂಯೋಜಕರು :ಶ್ರೀ ಪಿ.ಡಿ. ಮಹಾಲೆ, ಐಎ&ಎಎಸ್ (ರೀಟೆರ್ಡ್)
ಕಾರ್ಯಕ್ರಮದ ವೇಳಾಪಟ್ಟಿ ತರಬೇತಿಯ ಸಮೂಹ ಚಿತ್ರ

ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯ ಅಧಿಕಾರಿಗಳಿಗೆ ಸಂಘಟನ್ಮಾಕ ವರ್ತನೆಗಳು ಮತ್ತು ಮಾನವ ಸಂಪನ್ಮೂಲಗಳ ನಿರ್ವಹಣೆಯ ತರಬೇತಿ ಕಾರ್ಯಕ್ರಮ

ಅವಧಿ :2 ರಿಂದ 5 ನೇ ಸೆಪ್ಟಂಬರ್, 2015
(4 ದಿವಸ)
ಪ್ರಶಿಕ್ಷಣಾರ್ಥಿಗಳು :ವರ್ಗ ಎ ಮತ್ತು ಬಿ ಗುಂಪಿನ ಅಧಿಕಾರಿಗಳು
ಸಂಯೋಜಕರು :ಶ್ರೀ ಮಾಜುದ್ದೀನ್ ಖಾನ್, ವಿಶೇಷಾಧಿಕಾರಿಗಳು
ಕಾರ್ಯಕ್ರಮದ ವೇಳಾಪಟ್ಟಿ ತರಬೇತಿಯ ಸಮೂಹ ಚಿತ್ರ

ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯ ಅಧಿಕಾರಿಗಳಿಗೆ ಸಾರ್ವಜನಿಕ ಹಣಕಾಸು ತರಬೇತಿ ಕಾರ್ಯಕ್ರಮ

ಅವಧಿ :7 ರಿಂದ 11 ನೇ ಸೆಪ್ಟಂಬರ್, 2015
(5 ದಿವಸ)
ಪ್ರಶಿಕ್ಷಣಾರ್ಥಿಗಳು :ವರ್ಗ ಎ ಗುಂಪಿನ ಅಧಿಕಾರಿಗಳು
ಸಂಯೋಜಕರು :ಶ್ರೀ ಕೆ.ಕೆ. ಶರ್ಮಾ, ಸಲಹೆಗಾರರು
ಕಾರ್ಯಕ್ರಮದ ವೇಳಾಪಟ್ಟಿ ತರಬೇತಿಯ ಸಮೂಹ ಚಿತ್ರ

ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯ ಅಧಿಕಾರಿಗಳಿಗೆ ಸರ್ಕಾರದ ಲೆಕ್ಕಪತ್ರಗಳ ತರಬೇತಿ ಕಾರ್ಯಕ್ರಮ

ಅವಧಿ :5 -9 ನೇಆಕ್ಟೋಬರ್, 2015
(5 ದಿವಸ)
ಪ್ರಶಿಕ್ಷಣಾರ್ಥಿಗಳು :ವರ್ಗ ಎ ಮತ್ತು ಬಿ ಗುಂಪಿನ ಅಧಿಕಾರಿಗಳು
ಸಂಯೋಜಕರು :ಶ್ರೀಮತಿ ಪಿ. ಉಷಾ, ಜಂಟಿನಿರ್ದೇಶಕರು
ಕಾರ್ಯಕ್ರಮದ ವೇಳಾಪಟ್ಟಿ ತರಬೇತಿಯ ಸಮೂಹ ಚಿತ್ರ

ಖಜಾನೆ ಇಲಾಖೆ ಅಧಿಕಾರಿಗಳಿಗೆ ಕಾನೂನು ಮತ್ತು ಸೇವಾ ನಿಯಮಗಳ ತರಬೇತಿ ಕಾರ್ಯಕ್ರಮ.

ಅವಧಿ :5 ರಿಂದ 09ನೇ ಆಕ್ಟೋಬರ್, 2015
(5 ದಿವಸ)
ಪ್ರಶಿಕ್ಷಣಾರ್ಥಿಗಳು :ವರ್ಗ ಎ ಮತ್ತು ಬಿ ಗುಂಪಿನ ಅಧಿಕಾರಿಗಳು
ಸಂಯೋಜಕರು :ಶ್ರೀಮತಿ ನೆಲ್ಲೇರಿ ಉಮೇಶ್ವರಿ, ವಿಶೇಷಾಧಿಕಾರಿ
ಕಾರ್ಯಕ್ರಮದ ವೇಳಾಪಟ್ಟಿ ತರಬೇತಿಯ ಸಮೂಹ ಚಿತ್ರ

ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯ ಅಧಿಕಾರಿಗಳಿಗೆ ಸಂಘಟನ್ಮಾಕ ವರ್ತನೆಗಳು ಮತ್ತು ಮಾನವ ಸಂಪನ್ಮೂಲಗಳ ನಿರ್ವಹಣೆಯ ತರಬೇತಿ ಕಾರ್ಯಕ್ರಮ.

ಅವಧಿ :28 -31 ಆಕ್ಟೋಬರ್, 2015
(4 ದಿವಸ)
ಪ್ರಶಿಕ್ಷಣಾರ್ಥಿಗಳು :ವರ್ಗ ಎ ಮತ್ತು ಬಿ ಗುಂಪಿನ ಅಧಿಕಾರಿಗಳು
ಸಂಯೋಜಕರು :ಶ್ರೀ ಮಾಜುದ್ದೀನ್ ಖಾನ್, ವಿಶೇಷಾಧಿಕಾರಿಗಳು
ಕಾರ್ಯಕ್ರಮದ ವೇಳಾಪಟ್ಟಿ ತರಬೇತಿಯ ಸಮೂಹ ಚಿತ್ರ

ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯ ಅಧಿಕಾರಿಗಳಿಗೆ ಸೇವೆ ಮತ್ತು ಹಣಕಾಸು ನಿಯಮಗಳು ತರಬೇತಿ ಕಾರ್ಯಕ್ರಮ

ಅವಧಿ :13 -17 ನೇ ಅಕ್ಟೋಬರ್, 2015
(5 ದಿವಸ)
ಪ್ರಶಿಕ್ಷಣಾರ್ಥಿಗಳು :ವರ್ಗ ಎ ಮತ್ತು ಬಿ ಗುಂಪಿನ ಅಧಿಕಾರಿಗಳು
ಸಂಯೋಜಕರು :ಶ್ರೀಮತಿ ನೆಲ್ಲೇರಿ ಉಮೇಶ್ವರಿ, ವಿಶೇಷಾಧಿಕಾರಿ
ಕಾರ್ಯಕ್ರಮದ ವೇಳಾಪಟ್ಟಿ ತರಬೇತಿಯ ಸಮೂಹ ಚಿತ್ರ

ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯ ಅಧಿಕಾರಿಗಳಿಗೆ ವಾಣಿಜ್ಯ ಸಂಸ್ಥೆಗಳ ಲೆಕ್ಕಪತ್ರಗಳ ವ್ಯವಸ್ಥೆ ಕುರಿತು ತರಬೇತಿ ಕಾರ್ಯಕ್ರಮ

ಅವಧಿ :: 2 - 7 ನೇ ನವೆಂಬರ್, 2015
(6 ದಿವಸ)
ಪ್ರಶಿಕ್ಷಣಾರ್ಥಿಗಳು :ವರ್ಗ ಎ ಮತ್ತು ಬಿ ಗುಂಪಿನ ಅಧಿಕಾರಿಗಳು
ಸಂಯೋಜಕರು :ಶ್ರೀ ಕೆ.ಕೆ. ಶರ್ಮ, ಸಲಹೆಗಾರರು
ಕಾರ್ಯಕ್ರಮದ ವೇಳಾಪಟ್ಟಿ ತರಬೇತಿಯ ಸಮೂಹ ಚಿತ್ರ

ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯ ಅಧಿಕಾರಿಗಳಿಗೆ ಕಾನೂನು ವಿಷಯಗಳ ಕುರಿತು ತರಬೇತಿಯ ಕಾರ್ಯಕ್ರಮ

ಅವಧಿ :16 -19 ನೇ ನವೆಂಬರ್, 2015
(4 ದಿವಸ)
ಪ್ರಶಿಕ್ಷಣಾರ್ಥಿಗಳು :ವರ್ಗ ಎ ಮತ್ತು ಬಿ ಗುಂಪಿನ ಅಧಿಕಾರಿಗಳು
ಸಂಯೋಜಕರು :ಶ್ರೀಮತಿ ನೆಲ್ಲೇರಿ ಉಮೇಶ್ವರಿ, ವಿಶೇಷಾಧಿಕಾರಿ
ಕಾರ್ಯಕ್ರಮದ ವೇಳಾಪಟ್ಟಿ ತರಬೇತಿಯ ಸಮೂಹ ಚಿತ್ರ

ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯ ಅಧಿಕಾರಿಗಳಿಗೆ ಸ್ಥಳೀಯ ಸಂಸ್ಥೆಗಳು ಮತ್ತು ಶಾಸನಬದ್ಧ ಸಂಸ್ಥೆಗಳ ಲೆಕ್ಕಪರಿಶೋಧನಾ ತರಬೇತಿ ಕಾರ್ಯಕ್ರಮ

ಅವಧಿ :: 16 - 25 ನೇ ನವೆಂಬರ್, 2015
(9 ದಿವಸ)
ಪ್ರಶಿಕ್ಷಣಾರ್ಥಿಗಳು :ವರ್ಗ ಎ ಮತ್ತು ಬಿ ಗುಂಪಿನ ಅಧಿಕಾರಿಗಳು
ಸಂಯೋಜಕರು :ಶ್ರೀಮತಿ ಪಿ.ಉಷಾ, ಜಂಟಿ ನಿರ್ದೇಶಕರು
ಕಾರ್ಯಕ್ರಮದ ವೇಳಾಪಟ್ಟಿ ತರಬೇತಿಯ ಸಮೂಹ ಚಿತ್ರ

ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯ ಅಧಿಕಾರಿಗಳಿಗೆ ಸೇವೆ ಮತ್ತು ಹಣಕಾಸಿನ ನಿಯಮಗಳ ಕುರಿತು ತರಬೇತಿ ಕಾರ್ಯಕ್ರಮ

ಅವಧಿ :23 - 27 ನೇ ನವೆಂಬರ್, 2015
(5 ದಿವಸ)
ಪ್ರಶಿಕ್ಷಣಾರ್ಥಿಗಳು :ವರ್ಗ ಎ ಮತ್ತು ಬಿ ಗುಂಪಿನ ಅಧಿಕಾರಿಗಳು
ಸಂಯೋಜಕರು :ಶ್ರೀಮತಿ ನೆಲ್ಲೇರಿ ಉಮೇಶ್ವರಿ, ವಿಶೇಷಾಧಿಕಾರಿ
ಕಾರ್ಯಕ್ರಮದ ವೇಳಾಪಟ್ಟಿ ತರಬೇತಿಯ ಸಮೂಹ ಚಿತ್ರ

ಕರ್ನಾಟಕ ಸರ್ಕಾರದಲ್ಲಿ ಆಂತರಿಕ ಆರ್ಥಿಕ ಸಲಹೆಗಾರರ ಪಾತ್ರದ ಕುರಿತು ತರಬೇತಿ ಕಾರ್ಯಕ್ರಮ

ಅವಧಿ :9 - 11 ನೇ ಡಿಸೆಂಬರ್ , 2015
(3 ದಿವಸ)
ಪ್ರಶಿಕ್ಷಣಾರ್ಥಿಗಳು :ವರ್ಗ ಎ ಮತ್ತು ಬಿ ಗುಂಪಿನ ಅಧಿಕಾರಿಗಳು
ಸಂಯೋಜಕರು :ಶ್ರೀಮತಿ ನೆಲ್ಲೇರಿ ಉಮೇಶ್ವರಿ, ವಿಶೇಷಾಧಿಕಾರಿ
ಕಾರ್ಯಕ್ರಮದ ವೇಳಾಪಟ್ಟಿ ತರಬೇತಿಯ ಸಮೂಹ ಚಿತ್ರ

ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕ ಪತ್ರ ಇಲಾಖೆಯ ಅಧಿಕಾರಿಗಳಿಗೆ ಸಾರ್ವಜನಿಕ ಹಣಕಾಸು ಕುರಿತ ತರಬೇತಿ ಕಾರ್ಯಕ್ರಮ

ಅವಧಿ : 7 - 11 ನೇ ಡಿಸೆಂಬರ್ 2015
(5 ದಿವಸ)
ಪ್ರಶಿಕ್ಷಣಾರ್ಥಿಗಳು :ವರ್ಗ ಎ ಗುಂಪಿನ ಅಧಿಕಾರಿಗಳು
ಸಂಯೋಜಕರು :ಶ್ರೀ ಕೆ.ಕೆ. ಶರ್ಮ, ಸಲಹೆಗಾರರು
ಕಾರ್ಯಕ್ರಮದ ವೇಳಾಪಟ್ಟಿ ತರಬೇತಿಯ ಸಮೂಹ ಚಿತ್ರ

ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕ ಪತ್ರ ಇಲಾಖೆಯ ಅಧಿಕಾರಿಗಳಿಗೆ ಸಂಘಟನ್ಮಾಕ ವರ್ತನೆಗಳು ಮತ್ತು ಮಾನವ ಸಂಪನ್ಮೂಲಗಳ ನಿರ್ವಹಣೆಯ ತರಬೇತಿ ಕಾರ್ಯಕ್ರಮ

ಅವಧಿ :8 - 11 ನೇ ಡಿಸೆಂಬರ್ , 2015
(4 ದಿವಸ)
ಪ್ರಶಿಕ್ಷಣಾರ್ಥಿಗಳು :ವರ್ಗ ಎ ಮತ್ತು ಬಿ ಗುಂಪಿನ ಅಧಿಕಾರಿಗಳು
ಸಂಯೋಜಕರು :ಶ್ರೀ ಮಾಜುದ್ದೀನ್ ಖಾನ್, ವಿಶೇಷಾಧಿಕಾರಿಗಳು
ಕಾರ್ಯಕ್ರಮದ ವೇಳಾಪಟ್ಟಿ ತರಬೇತಿಯ ಸಮೂಹ ಚಿತ್ರ

ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯ ಅಧಿಕಾರಿಗಳಿಗೆ ಸ್ಥಳೀಯ ಸಂಸ್ಥೆಗಳು ಮತ್ತು ಶಾಸನಬದ್ಧ ಸಂಸ್ಥೆಗಳ ಲೆಕ್ಕಪರಿಶೋಧನಾ ತರಬೇತಿ ಕಾರ್ಯಕ್ರಮ

ಅವಧಿ :14 - 23 ನೇ ಡಿಸೆಂಬರ್, 2015
(9 ದಿವಸ)
ಪ್ರಶಿಕ್ಷಣಾರ್ಥಿಗಳು :ವರ್ಗ ಎ ಮತ್ತು ಬಿ ಗುಂಪಿನ ಅಧಿಕಾರಿಗಳು
ಸಂಯೋಜಕರು :ಶ್ರೀಮತಿ ಪಿ.ಉಷಾ, ಜಂಟಿ ನಿರ್ದೇಶಕರು
ಕಾರ್ಯಕ್ರಮದ ವೇಳಾಪಟ್ಟಿ ತರಬೇತಿಯ ಸಮೂಹ ಚಿತ್ರ

ವಿದ್ಯುತ್ ವಲಯದ ಅಧಿಕಾರಿಗಳಿಗೆ ಎಸ್ಕಾಂ ಕಾರ್ಯಾಚರಣೆಯ ವಾಣಿಜ್ಯ ಅಂಶಗಳ ಕುರಿತು ತರಬೇತಿ ಕಾರ್ಯಕ್ರಮ

ಅವಧಿ : 15 - 17 ನೇ ಡಿಸೆಂಬರ್ 2015
(3 ದಿವಸ)
ಪ್ರಶಿಕ್ಷಣಾರ್ಥಿಗಳು :ವರ್ಗ ಎ ಮತ್ತು ಬಿ ಗುಂಪಿನ ಅಧಿಕಾರಿಗಳು
ಸಂಯೋಜಕರು :ಶ್ರೀ ಕೆ.ಕೆ. ಶರ್ಮ, ಸಲಹೆಗಾರರು
ಕಾರ್ಯಕ್ರಮದ ವೇಳಾಪಟ್ಟಿ ತರಬೇತಿಯ ಸಮೂಹ ಚಿತ್ರ

ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕ ಪತ್ರ ಇಲಾಖೆಯ ಅಧಿಕಾರಿಗಳಿಗೆ ಕಾನೂನು ವಿಷಯ ಕುರಿತು ತರಬೇತಿ ಕಾರ್ಯಕ್ರಮ

ಅವಧಿ :28 -31 ನೇ ಡಿಸೆಂಬರ್, 2015
(4 ದಿವಸ)
ಪ್ರಶಿಕ್ಷಣಾರ್ಥಿಗಳು :ವರ್ಗ ಎ ಮತ್ತು ಬಿ ಗುಂಪಿನ ಅಧಿಕಾರಿಗಳು
ಸಂಯೋಜಕರು :ಶ್ರೀಮತಿ ನೆಲ್ಲೇರಿ ಉಮೇಶ್ವರಿ, ವಿಶೇಷಾಧಿಕಾರಿ.
ಕಾರ್ಯಕ್ರಮದ ವೇಳಾಪಟ್ಟಿ ತರಬೇತಿಯ ಸಮೂಹ ಚಿತ್ರ

ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯ ಅಧಿಕಾರಿಗಳಿಗೆ ಸರ್ಕಾರದ ಲೆಕ್ಕಪತ್ರಗಳ ತರಬೇತಿ ಕಾರ್ಯಕ್ರಮ

ಅವಧಿ :4 -8 ನೇ ಜನವರಿ, 2016
(5 ದಿವಸ)
ಪ್ರಶಿಕ್ಷಣಾರ್ಥಿಗಳು :ವರ್ಗ ಎ ಮತ್ತು ಬಿ ಗುಂಪಿನ ಅಧಿಕಾರಿಗಳು
ಸಂಯೋಜಕರು :ಶ್ರೀಮತಿ ಪಿ.ಉಷಾ, ಜಂಟಿ ನಿರ್ದೇಶಕರು
ಕಾರ್ಯಕ್ರಮದ ವೇಳಾಪಟ್ಟಿ ತರಬೇತಿಯ ಸಮೂಹ ಚಿತ್ರ

ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕ ಪತ್ರ ಇಲಾಖೆಯ ಅಧಿಕಾರಿಗಳಿಗೆ ಕಾನೂನು ವಿಷಯ ಕುರಿತು ತರಬೇತಿ ಕಾರ್ಯಕ್ರಮ

ಅವಧಿ :11 - 14 ನೇ ಜನವರಿ 2016
(4 ದಿವಸ)
ಪ್ರಶಿಕ್ಷಣಾರ್ಥಿಗಳು :ವರ್ಗ ಎ ಗುಂಪಿನ ಅಧಿಕಾರಿಗಳು
ಸಂಯೋಜಕರು :ಶ್ರೀಮತಿ ನೆಲ್ಲೇರಿ ಉಮೇಶ್ವರಿ, ವಿಶೇಷಾಧಿಕಾರಿ.
ಕಾರ್ಯಕ್ರಮದ ವೇಳಾಪಟ್ಟಿ ತರಬೇತಿಯ ಸಮೂಹ ಚಿತ್ರ

ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕ ಪತ್ರ ಇಲಾಖೆಯ ಅಧಿಕಾರಿಗಳಿಗೆ ಸಂಘಟನ್ಮಾಕ ವರ್ತನೆಗಳು ಮತ್ತು ಮಾನವ ಸಂಪನ್ಮೂಲಗಳ ನಿರ್ವಹಣೆಯ ತರಬೇತಿ ಕಾರ್ಯಕ್ರಮ

ಅವಧಿ :11 - 14 ನೇ ಜನವರಿ 2016
(4 ದಿವಸ)
ಪ್ರಶಿಕ್ಷಣಾರ್ಥಿಗಳು :ವರ್ಗ ಎ ಮತ್ತು ಬಿ ಗುಂಪಿನ ಅಧಿಕಾರಿಗಳು
ಸಂಯೋಜಕರು :ಶ್ರೀ ಮಾಜುದ್ದೀನ್ ಖಾನ್, ವಿಶೇಷಾಧಿಕಾರಿಗಳು
ಕಾರ್ಯಕ್ರಮದ ವೇಳಾಪಟ್ಟಿ ತರಬೇತಿಯ ಸಮೂಹ ಚಿತ್ರ

ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯ ಅಧಿಕಾರಿಗಳಿಗೆ ವಾಣಿಜ್ಯ ಸಂಸ್ಥೆಗಳ ಲೆಕ್ಕಪತ್ರಗಳ ವ್ಯವಸ್ಥೆ ಕುರಿತು ತರಬೇತಿ ಕಾರ್ಯಕ್ರಮ.

ಅವಧಿ :18 - 23 ನೇ ಜನವರಿ 2016
(6 ದಿವಸ)
ಪ್ರಶಿಕ್ಷಣಾರ್ಥಿಗಳು :ವರ್ಗ ಬಿ ಗುಂಪಿನ ಅಧಿಕಾರಿಗಳು
ಸಂಯೋಜಕರು :ಶ್ರೀ ಕೆ.ಕೆ. ಶರ್ಮ, ಸಲಹೆಗಾರರು
ಕಾರ್ಯಕ್ರಮದ ವೇಳಾಪಟ್ಟಿ ತರಬೇತಿಯ ಸಮೂಹ ಚಿತ್ರ

ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕ ಪತ್ರ ಇಲಾಖೆಯ ಅಧಿಕಾರಿಗಳಿಗೆ ಸಾರ್ವಜನಿಕ ಹಣಕಾಸು ಮತ್ತು ಹಣಕಾಸು ನಿರ್ವಹಣೆಯ ಪುನರ್ ಮನನ ತರಬೇತಿ ಕಾರ್ಯಕ್ರಮ.

ಅವಧಿ :18 - 23 ನೇ ಜನವರಿ 2016
(6 ದಿವಸ)
ಪ್ರಶಿಕ್ಷಣಾರ್ಥಿಗಳು :ವರ್ಗ ಎ ಗುಂಪಿನ ಅಧಿಕಾರಿಗಳು
ಸಂಯೋಜಕರು :ಶ್ರೀ ಕೆ.ಕೆ. ಶರ್ಮ, ಸಲಹೆಗಾರರು
ಕಾರ್ಯಕ್ರಮದ ವೇಳಾಪಟ್ಟಿ ತರಬೇತಿಯ ಸಮೂಹ ಚಿತ್ರ

ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯ ಅಧಿಕಾರಿಗಳಿಗೆ ಸರ್ಕಾರದ ಲೆಕ್ಕಪತ್ರಗಳ ತರಬೇತಿ ಕಾರ್ಯಕ್ರಮ

ಅವಧಿ :1 - 5 ನೇ ಫೆಬ್ರವರಿ 2016
(5 ದಿವಸ)
ಪ್ರಶಿಕ್ಷಣಾರ್ಥಿಗಳು :ವರ್ಗ ಎ ಮತ್ತು ಬಿ ಗುಂಪಿನ ಅಧಿಕಾರಿಗಳು
ಸಂಯೋಜಕರು :ಶ್ರೀಮತಿ ಪಿ.ಉಷಾ, ಜಂಟಿ ನಿರ್ದೇಶಕರು
ಕಾರ್ಯಕ್ರಮದ ವೇಳಾಪಟ್ಟಿ ತರಬೇತಿಯ ಸಮೂಹ ಚಿತ್ರ