2014-15
ಆರ್ಥಿಕ ಹೊಣೆಗಾರಿಕೆ ಮತ್ತು ವಿಕೇಂದ್ರಿಕರಣ ತರಬೇತಿ ಕಾರ್ಯಕ್ರಮಗಳು

ಮಾದರಿ ಪಂಚಾಯತ್ ನ ಲೆಕ್ಕ ಪದ್ಧತಿ ಮತ್ತು ಪಿಆರ್ಐ ಹಣಕಾಸು ನಿರ್ವಹಣೆ ಕುರಿತ ಕಾರ್ಯಗಾರ

ಅವಧಿ : 7th - 8th ಜೂನ್, 2014
(2 ದಿವಸ)
ಪ್ರಶಿಕ್ಷಣಾರ್ಥಿಗಳು :ವರ್ಗ ಎ ಗುಂಪಿನ ಅಧಿಕಾರಿಗಳು
ಸಂಯೋಜಕರು :ಶ್ರೀಮತಿ ಅರ್ಚನ ಬಿ. ಕಮಲನಾಭನ್, ಮುಖ್ಯಲೆಕ್ಕಾಧಿಕಾರಿಗಳು
ಕಾರ್ಯಕ್ರಮದ ವೇಳಾಪಟ್ಟಿ ತರಬೇತಿಯ ಸಮೂಹಚಿತ್ರ

ಕರ್ನಾಟಕ ರಾಜ್ಯ ಲೆಕ್ಕಪತ್ರ ಇಲಾಖೆಯ ಅಧಿಕಾರಿಗಳಿಗೆ ಸ್ಥಳೀಯ ಸಂಸ್ಥೆಗಳು ಮತ್ತು ಶಾಸನಬದ್ಧ ಸಂಸ್ಥೆಗಳ ಲೆಕ್ಕ ಪರಿಶೋಧನಾ ತರಬೇತಿಯ ಕಾರ್ಯಕ್ರಮ

ಅವಧಿ :19-23 ನೇ ಆಗಸ್ಟ್, 2014
(5 ದಿವಸ)
ಪ್ರಶಿಕ್ಷಣಾರ್ಥಿಗಳು :ವರ್ಗ ಎ ಗುಂಪಿನ ಅಧಿಕಾರಿಗಳು
ಸಂಯೋಜಕರು :ಶ್ರೀಮತಿ ಅರ್ಚನ ಬಿ. ಕಮಲನಾಭನ್, ಮುಖ್ಯಲೆಕ್ಕಾಧಿಕಾರಿಗಳು
ಕಾರ್ಯಕ್ರಮದ ವೇಳಾಪಟ್ಟಿ ತರಬೇತಿಯ ಸಮೂಹಚಿತ್ರ

ಪಿಂಚಣಿ ಮತ್ತು ನಿವೃತ್ತಿ ವೇತನಕ್ಕೆ ಸಂಬಂಧಿಸಿದ ಪ್ರಯೋಜನಗಳ ತರಬೇತಿ ಕಾರ್ಯಕ್ರಮ

ಅವಧಿ : 13-15 ನೇ ಅಕ್ಟೋಬರ್, 2014
(3 ದಿವಸ)
ಪ್ರಶಿಕ್ಷಣಾರ್ಥಿಗಳು :ವರ್ಗ ಎ ಗುಂಪಿನ ಅಧಿಕಾರಿಗಳು
ಸಂಯೋಜಕರು :ಶ್ರೀಮತಿ ಅರ್ಚನ ಬಿ. ಕಮಲನಾಭನ್, ಮುಖ್ಯಲೆಕ್ಕಾಧಿಕಾರಿಗಳು
ಕಾರ್ಯಕ್ರಮದ ವೇಳಾಪಟ್ಟಿ ತರಬೇತಿಯ ಸಮೂಹಚಿತ್ರ

ಕರ್ನಾಟಕ ರಾಜ್ಯ ಲೆಕ್ಕಪತ್ರ ಇಲಾಖೆಯ ಅಧಿಕಾರಿಗಳಿಗೆ ಕಾನೂನು ವಿಷಯಗಳ ಕುರಿತು ಪುನರ್ಮನನ ಕಾರ್ಯಕ್ರಮ

ಅವಧಿ :27-30 ರವರೆಗೆ ಅಕ್ಟೋಬರ್, 2014
(4 ದಿವಸ)
ಪ್ರಶಿಕ್ಷಣಾರ್ಥಿಗಳು :ವರ್ಗ “ಬಿ” ಗುಂಪಿನ ಅಧಿಕಾರಿಗಳು
ಸಂಯೋಜಕರು :ನೆಲ್ಲೇರಿ ಉಮೇಶ್ವರಿ, ವಿಶೇಷಾಧಿಕಾರಿಗಳು
ಕಾರ್ಯಕ್ರಮದ ವೇಳಾಪಟ್ಟಿ ತರಬೇತಿಯ ಸಮೂಹಚಿತ್ರ

ಕರ್ನಾಟಕ ರಾಜ್ಯ ಲೆಕ್ಕಪತ್ರ ಇಲಾಖೆಯ ಅಧಿಕಾರಿಗಳಿಗೆ ಸ್ಥಳೀಯ ಸಂಸ್ಥೆಗಳು ಮತ್ತು ಶಾಸನಬದ್ಧ ಸಂಸ್ಥೆಗಳ ಲೆಕ್ಕ ಪರಿಶೋಧನಾ ತರಬೇತಿ ಕಾರ್ಯಕ್ರಮ – 2ನೇ ತಂಡ

ಅವಧಿ :27-31 ನೇ ಅಕ್ಟೋಬರ್, 2014
(5 ದಿವಸ)
ಪ್ರಶಿಕ್ಷಣಾರ್ಥಿಗಳು :ವರ್ಗ ಎ ಗುಂಪಿನ ಅಧಿಕಾರಿಗಳು
ಸಂಯೋಜಕರು :ಶ್ರೀಮತಿ ಅರ್ಚನ ಬಿ. ಕಮಲನಾಭನ್, ಮುಖ್ಯಲೆಕ್ಕಾಧಿಕಾರಿಗಳು
ಕಾರ್ಯಕ್ರಮದ ವೇಳಾಪಟ್ಟಿ ತರಬೇತಿಯ ಸಮೂಹಚಿತ್ರ

ಕರ್ನಾಟಕ ರಾಜ್ಯ ಲೆಕ್ಕಪತ್ರ ಇಲಾಖೆಯ ಅಧಿಕಾರಿಗಳಿಗೆ ಸಂಘಟನ್ಮಾಕ ವರ್ತನೆಗಳು (OB) ಮತ್ತು ಮಾನವ ಸಂಪನ್ಮೂಲಗಳ ನಿರ್ವಹಣೆಯ (HRM) ತರಬೇತಿ ಕಾರ್ಯಕ್ರಮ

ಅವಧಿ :17-20 ರವರೆಗೆ ನವೆಂಬರ್, 2014
(4 ದಿವಸ)
ಪ್ರಶಿಕ್ಷಣಾರ್ಥಿಗಳು :ವರ್ಗ “ಬಿ” ಗುಂಪಿನ ಅಧಿಕಾರಿಗಳು
ಸಂಯೋಜಕರು :ನೆಲ್ಲೇರಿ ಉಮೇಶ್ವರಿ, ವಿಶೇಷಾಧಿಕಾರಿಗಳು
ಕಾರ್ಯಕ್ರಮದ ವೇಳಾಪಟ್ಟಿ ತರಬೇತಿಯ ಸಮೂಹಚಿತ್ರ

ಕರ್ನಾಟಕ ರಾಜ್ಯ ಲೆಕ್ಕಪತ್ರ ಇಲಾಖೆಯ ಅಧಿಕಾರಿಗಳಿಗೆ ಸರ್ಕಾರದ ಲೆಕ್ಕಪತ್ರ ತರಬೇತಿ ಕಾರ್ಯಕ್ರಮ

ಅವಧಿ :24-28ನೇ ನವಂಬರ್, 2014
(5 ದಿವಸ)
ಪ್ರಶಿಕ್ಷಣಾರ್ಥಿಗಳು :ವರ್ಗ ಎ ಗುಂಪಿನ ಅಧಿಕಾರಿಗಳು
ಸಂಯೋಜಕರು :ಶ್ರೀಮತಿ ಅರ್ಚನ ಬಿ. ಕಮಲನಾಭನ್, ಮುಖ್ಯ ಲೆಕ್ಕಾಧಿಕಾರಿಗಳು
ಕಾರ್ಯಕ್ರಮದ ವೇಳಾಪಟ್ಟಿ ತರಬೇತಿಯ ಸಮೂಹಚಿತ್ರ

ಕರ್ನಾಟಕ ರಾಜ್ಯ ಲೆಕ್ಕಪತ್ರ ಇಲಾಖೆಯ ಅಧಿಕಾರಿಗಳಿಗೆ ಸಾರ್ವಜನಿಕ ಹಣಕಾಸಿನ ತರಬೇತಿ ಕಾರ್ಯಕ್ರಮ

ಅವಧಿ :10-14ನೇ ನವಂಬರ್2014
(5 ದಿವಸ)
ಪ್ರಶಿಕ್ಷಣಾರ್ಥಿಗಳು :ವರ್ಗ ಎ ಗುಂಪಿನ ಅಧಿಕಾರಿಗಳು
ಸಂಯೋಜಕರು :ಡಾ .ರಾಜೇಶ್ವರಿ ಕಸ್ತೂರಿ, ಉಪಸಲಹೆಗಾರರು & ಬೋಧಕರು
ಕಾರ್ಯಕ್ರಮದ ವೇಳಾಪಟ್ಟಿ ತರಬೇತಿಯ ಸಮೂಹಚಿತ್ರ

ಕರ್ನಾಟಕ ರಾಜ್ಯ ಲೆಕ್ಕಪತ್ರ ಇಲಾಖೆಯ ಅಧಿಕಾರಿಗಳಿಗೆ ಸ್ಥಳೀಯ ಸಂಸ್ಥೆಗಳು ಮತ್ತು ಶಾಸನಬದ್ಧ ಸಂಸ್ಥೆಗಳ ಲೆಕ್ಕ ಪರಿಶೋಧನಾ ತರಬೇತಿ ಕಾರ್ಯಕ್ರಮದ – 3ನೇ ತಂಡ

ಅವಧಿ :08-12 ನೇ ಡಿಸೆಂಬರ್, 2014
(5 ದಿವಸ)
ಪ್ರಶಿಕ್ಷಣಾರ್ಥಿಗಳು :ವರ್ಗ ಎ ಗುಂಪಿನ ಅಧಿಕಾರಿಗಳು
ಸಂಯೋಜಕರು :ಶ್ರೀಮತಿ ಅರ್ಚನ ಬಿ. ಕಮಲನಾಭನ್, ಮುಖ್ಯ ಲೆಕ್ಕಾಧಿಕಾರಿಗಳು
ಕಾರ್ಯಕ್ರಮದ ವೇಳಾಪಟ್ಟಿ ತರಬೇತಿಯ ಸಮೂಹಚಿತ್ರ

ಕರ್ನಾಟಕ ರಾಜ್ಯ ಲೆಕ್ಕಪತ್ರ ಇಲಾಖೆಯ ಅಧಿಕಾರಿಗಳಿಗೆ ಸಾರ್ವಜನಿಕ ಹಣಕಾಸಿನ ತರಬೇತಿ ಕಾರ್ಯಕ್ರಮ – 2ನೇ ತಂಡ

ಅವಧಿ :08-12 ನೇ ಡಿಸೆಂಬರ್ 2014
(5 ದಿವಸ)
ಪ್ರಶಿಕ್ಷಣಾರ್ಥಿಗಳು :ವರ್ಗ ಎ ಗುಂಪಿನ ಅಧಿಕಾರಿಗಳು
ಸಂಯೋಜಕರು :ಡಾ. ರಾಜೇಶ್ವರಿ ಕಸ್ತೂರಿ, ಉಪಸಲಹೆಗಾರರು & ಬೋಧಕರು
ಕಾರ್ಯಕ್ರಮದ ವೇಳಾಪಟ್ಟಿ ತರಬೇತಿಯ ಸಮೂಹಚಿತ್ರ

ಕರ್ನಾಟಕ ರಾಜ್ಯ ಲೆಕ್ಕಪತ್ರ ಇಲಾಖೆಯ ಅಧಿಕಾರಿಗಳಿಗೆ ಸೇವೆ ಮತ್ತು ಹಣಕಾಸಿನ ನಿಯಮಗಳ ಕುರಿತು ಪುನರ್ಮನನ ತರಬೇತಿ ಕಾರ್ಯಕ್ರಮ

ಅವಧಿ :15-20 ರವರೆಗೆ ಡಿಸಂಬರ್, 2014
(6 ದಿವಸ)
ಪ್ರಶಿಕ್ಷಣಾರ್ಥಿಗಳು : ವರ್ಗ “ಎ” ಮತ್ತು “ಬಿ” ಗುಂಪಿನ ಅಧಿಕಾರಿಗಳು
ಸಂಯೋಜಕರು :ನೆಲ್ಲೇರಿ ಉಮೇಶ್ವರಿ, ವಿಶೇಷಾಧಿಕಾರಿಗಳು
ಕಾರ್ಯಕ್ರಮದ ವೇಳಾಪಟ್ಟಿ ತರಬೇತಿಯ ಸಮೂಹಚಿತ್ರ

ಕರ್ನಾಟಕ ರಾಜ್ಯ ಲೆಕ್ಕಪತ್ರ ಇಲಾಖೆಯ ಅಧಿಕಾರಿಗಳಿಗೆ ಕಾನೂನು ವಿಷಯಗಳ ಕುರಿತು ಪುನರ್ಮನನ ಕಾರ್ಯಕ್ರಮ – 2ನೇ ತಂಡ

ಅವಧಿ :1-4 ರವರೆಗೆ ಡಿಸಂಬರ್, 2014
(4 ದಿವಸ)
ಪ್ರಶಿಕ್ಷಣಾರ್ಥಿಗಳು : ವರ್ಗ “ಬಿ” ಗುಂಪಿನ ಅಧಿಕಾರಿಗಳು
ಸಂಯೋಜಕರು :ಸಂಯೋಜಕರು: ನೆಲ್ಲೇರಿ ಉಮೇಶ್ವರಿ, ವಿಶೇಷಾಧಿಕಾರಿಗಳು
ಕಾರ್ಯಕ್ರಮದ ವೇಳಾಪಟ್ಟಿ ತರಬೇತಿಯ ಸಮೂಹಚಿತ್ರ

ಕರ್ನಾಟಕ ರಾಜ್ಯ ಲೆಕ್ಕಪತ್ರ ಇಲಾಖೆಯ ಅಧಿಕಾರಿಗಳಿಗೆ ಸರ್ಕಾರದ ಲೆಕ್ಕಪತ್ರ ತರಬೇತಿ ಕಾರ್ಯಕ್ರಮ – 2ನೇ ತಂಡ

ಅವಧಿ :05-09ನೇ ಅಕ್ಟೋಬರ್, 2014
(5 ದಿವಸ)
ಪ್ರಶಿಕ್ಷಣಾರ್ಥಿಗಳು :ವರ್ಗ ಎ ಗುಂಪಿನ ಅಧಿಕಾರಿಗಳು
ಸಂಯೋಜಕರು :ಡಾ. ರಾಜೇಶ್ವರಿ ಕಸ್ತೂರಿ, ಉಪಸಲಹೆಗಾರರು & ಬೋಧಕರು
ಕಾರ್ಯಕ್ರಮದ ವೇಳಾಪಟ್ಟಿ ತರಬೇತಿಯ ಸಮೂಹಚಿತ್ರ

ಕರ್ನಾಟಕ ರಾಜ್ಯ ಲೆಕ್ಕಪತ್ರ ಇಲಾಖೆಯ ಅಧಿಕಾರಿಗಳಿಗೆ ಸೇವೆ ಮತ್ತು ಹಣಕಾಸಿನ ನಿಯಮಗಳ ಕುರಿತು ಪುನರ್ಮನನ ತರಬೇತಿ ಕಾರ್ಯಕ್ರಮ – 2ನೇ ತಂಡ

ಅವಧಿ :19-24 ರವರೆಗೆ ಜನವರಿ, 2015
(6 ದಿವಸ)
ಪ್ರಶಿಕ್ಷಣಾರ್ಥಿಗಳು :: ವರ್ಗ “ಎ” ಮತ್ತು “ಬಿ” ಗುಂಪಿನ ಅಧಿಕಾರಿಗಳು
ಸಂಯೋಜಕರು :ನೆಲ್ಲೇರಿ ಉಮೇಶ್ವರಿ, ವಿಶೇಷಾಧಿಕಾರಿಗಳು
ಕಾರ್ಯಕ್ರಮದ ವೇಳಾಪಟ್ಟಿ ತರಬೇತಿಯ ಸಮೂಹಚಿತ್ರ

ಕರ್ನಾಟಕ ರಾಜ್ಯ ಲೆಕ್ಕಪತ್ರ ಇಲಾಖೆಯ ಅಧಿಕಾರಿಗಳಿಗೆ ಕಾನೂನು ವಿಷಯಗಳ ಕುರಿತು ಪುನರ್ಮನನ ಕಾರ್ಯಕ್ರಮ – 3 ನೇ ತಂಡ

ಅವಧಿ :27-30 ರವರೆಗೆ ಜನವರಿ, 2015
(4 ದಿವಸ)
ಪ್ರಶಿಕ್ಷಣಾರ್ಥಿಗಳು : ವರ್ಗ “ಬಿ” ಗುಂಪಿನ ಅಧಿಕಾರಿಗಳು
ಸಂಯೋಜಕರು :ನೆಲ್ಲೇರಿ ಉಮೇಶ್ವರಿ, ವಿಶೇಷಾಧಿಕಾರಿಗಳು
ಕಾರ್ಯಕ್ರಮದ ವೇಳಾಪಟ್ಟಿ ತರಬೇತಿಯ ಸಮೂಹಚಿತ್ರ

ಕರ್ನಾಟಕ ರಾಜ್ಯ ಲೆಕ್ಕಪತ್ರ ಇಲಾಖೆಯ ಅಧಿಕಾರಿಗಳಿಗೆ ಸಾರ್ವಜನಿಕ ಹಣಕಾಸಿನ ತರಬೇತಿ ಕಾರ್ಯಕ್ರಮ – 3ನೇ ತಂಡ

ಅವಧಿ :21-31 ನೇ ಜನವರಿ2015
(5 ದಿವಸ)
ಪ್ರಶಿಕ್ಷಣಾರ್ಥಿಗಳು :ವರ್ಗ ಎ ಗುಂಪಿನ ಅಧಿಕಾರಿಗಳು
ಸಂಯೋಜಕರು :ಡಾ. ರಾಜೇಶ್ವರಿ ಕಸ್ತೂರಿ, ಉಪಸಲಹೆಗಾರರು & ಬೋಧಕರು
ಕಾರ್ಯಕ್ರಮದ ವೇಳಾಪಟ್ಟಿ ತರಬೇತಿಯ ಸಮೂಹಚಿತ್ರ