ಆಟೊಮೇಷನ್ ಮತ್ತು ಸೇವೆಗಳು

 

ಗ್ರಂಥಾಲಯ ಸಂಪನ್ಮೂಲವನ್ನು ಒದಗಿಸಲು ಆನ್‍ಲೈನ್ ಪಬ್ಲಿಕ್ ಆಕ್ಸೆಸ್ ಕೆಟಲಾಗ್ (OPAC) ರಚಿಸಲಾಗಿದೆ.

 

ಕಂಪ್ಯೂಟರ್ ಇನ್ಫ್ರಾಸ್ಟ್ರಕ್ಚರ್

 • ನ್ಯಾಷನಲ್ ನಾಲೆಡ್ಜ್ ನೆಟ್‍ವರ್ಕ್(NKN)
 • ವರ್ಕ್ ಸ್ಟೇಷನ್, ಹೆಚ್.ಪಿ. ಗಣಕಯಂತ್ರ
 • ಸ್ಕ್ಯಾನರ್ (ಬಾರ್ ಕೋಡ್ ಮತ್ತು ಡಾಕ್ಯೂಮೆಂಟ್ ಸ್ಕ್ಯಾನರ್)

 

ಸಾಫ್ಟ್ ವೇರ್

 • ಆಪರೇಟಿಂಗ್ ಸಿಸ್ಟಮ್ (ವಿಂಡೋಸ್ 2007)
 • ಯುಟಿಲಿಟಿ ಸಾಫ್ಟ್ ವೇರ್ (ಎಂ.ಎಸ್ ಆಫೀಸ್, ಟ್ಯಾಲಿ ಮತ್ತು ಇಪಿಡಬ್ಲ್ಯೂ ಡೇಟಾ ಬ್ಯಾಂಕ್)
 • ಈ-ಗ್ರಂಥಾಲಯ (ಲೈಬ್ರರಿ ಆಟೋಮೇಷನ್ ಸಾಫ್ಟ್ ವೇರ್)

 

ಬಳಕೆದಾರರ ಸೇವೆಗಳು

 • ರೆಪ್ರೋಗ್ರ್ರಫಿ ಸೌಲಭ್ಯ
 • ಅಂತರ್ಜಾಲ ಸೌಲಭ್ಯ
 • ಡೇಟಾ ಕಾರ್ಡ್ ಎರವಲು ಸೇವೆ
 • ಅಂತರ್ಜಾಲದ ಮೂಲಕ ಮಾಹಿತಿ/ದತ್ತಾಂಶಗಳ ಹುಡುಕಾಟ
 • ದಸ್ತಾವೇಜು ವಿತರಣಾ ಸೇವೆ (ಡಿಜಿಟಲ್ ಮತ್ತು ಪ್ರಿಂಟರ್)
 • ಸಂಪನ್ಮೂಲ ಹಂಚಿಕೆ / ಅಂತರ್ ಗ್ರಂಥಾಲಯ ಎರವಲು
 • ಅತಿಥಿಗಳಿಗೆ, ಬೋಧಕರಿಗೆ ಮತ್ತು ಸಂದರ್ಶಕರಿಗೆ ಪ್ರತ್ಯೇಕ ಓದುವ ವಿಭಾಗ
 • ಪರಾಮರ್ಶನ ಪುಸ್ತಕಗಳು, ಪ್ರಶಿಕ್ಷಣಾರ್ಥಿಗಳ ವರದಿಗಳು/ ಸರ್ಕಾರದ ವರದಿಗಳು/ ಜನಗಣತಿ/ ಸರ್ಕಾರದ ಪ್ರಕಟಣೆಗಳು
 • ನಿಯತಕಾಲಿಕೆಗಳು – ರಾಷ್ರೀಯ ಮತ್ತು ಅಂತಾರಾಷ್ಟ್ರೀಯ
 • ಪುಸ್ತಕಗಳ ಎರವಲು