ಮಾಹಿತಿ ಹಕ್ಕು

 

ಮಾಹಿತಿ ಹಕ್ಕು ಕಾಯ್ದೆಯ ಸಂಗ್ರಹ, 2005

 

ಮಾಹಿತಿ ಹಕ್ಕು ಕಾಯ್ದೆ, 2005ರ ಕಲಂ 4(1)(ಎ)

ಸಂಸ್ಥೆಯಲ್ಲಿನ ದಾಖಲಾತಿ / ಕಡತಗಳ ಪಟ್ಟಿ

 

ಮಾಹಿತಿ ಹಕ್ಕು ಕಾಯ್ದೆ, 2005ರ ಕಲಂ 4(1)(ಬಿ)( i)

ಸಂಸ್ಥೆಯ ಪ್ರಕಾರ್ಯಗಳು ಮತ್ತು ಕರ್ತವ್ಯಗಳ ಬಗೆಗಿನ ವಿವರಗಳು

 

ಮಾಹಿತಿ ಹಕ್ಕು ಕಾಯ್ದೆ, 2005ರ ಕಲಂ 4(1)(ಬಿ)( ii)

ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಅಧಿಕಾರಗಳು ಮತ್ತು ಕರ್ತವ್ಯಗಳು

 

ಮಾಹಿತಿ ಹಕ್ಕು ಕಾಯ್ದೆ, 2005ರ ಕಲಂ 4(1)(ಬಿ)( iii)

ನಿರ್ಧಾರ ಕೈಗೊಳ್ಳುವಲ್ಲಿ ಅನುಸರಿಸುವ ಕಾರ್ಯವಿಧಾನಗಳು

 

ಮಾಹಿತಿ ಹಕ್ಕು ಕಾಯ್ದೆ, 2005ರ ಕಲಂ 4(1)(ಬಿ)( iv)

ಪ್ರಕಾರ್ಯಗಳನ್ನು ನಿರ್ವಹಿಸಲು ಅದು ರೂಪಿಸಿರುವ ನಿಬಂಧನೆಗಳು

 

ಮಾಹಿತಿ ಹಕ್ಕು ಕಾಯ್ದೆ, 2005ರ ಕಲಂ 4(1)(ಬಿ)( v)

ಅದು ನಿರ್ವಹಿಸುವ ಅಥವಾ ಅದರ ನಿಯಂತ್ರಣದಲ್ಲಿರುವ ಅಥವಾ ತನ್ನ ಪ್ರಕಾರ್ಯಗಳನ್ನು ನಿರ್ವಹಿಸಲು ಅಲ್ಲಿನ ಉದ್ಯೋಗಿಗಳು ಬಳಸುವ ನಿಯಮಗಳು, ವಿನಿಯಮಗಳು, ಸೂಚನೆಗಳು, ಕೈಪಿಡಿಗಳು ಮತ್ತು ದಾಖಲೆಗಳು

 

ಮಾಹಿತಿ ಹಕ್ಕು ಕಾಯ್ದೆ, 2005ರ ಕಲಂ 4(1)(ಬಿ)( vi)

ಅದು ಅಥವಾ ಅದರ ನಿಯಂತ್ರಣದಲ್ಲಿ ನಿರ್ವಹಿಸಲಾಗುವ ದಾಖಲೆಗಳ ವರ್ಗೀಕರಣದ ವಿವರಣೆ

 

ಮಾಹಿತಿ ಹಕ್ಕು ಕಾಯ್ದೆ, 2005ರ ಕಲಂ 4(1)(ಬಿ)( vii)

ಕಾರ್ಯನೀತಿಗಳನ್ನು ರೂಪಿಸಲು ಅಥವಾ ಅದನ್ನು ಅನುಷ್ಠಾನಗೊಳಿಸುವ ಸಂಬಂಧದಲ್ಲಿ ಸಾರ್ವಜನಿಕರೊಂದಿಗೆ ಸಮಾಲೋಚಿಸಲು ಆಸ್ತಿತ್ವದಲ್ಲಿರುವ ಯಾವುದೇ ವ್ಯವಸ್ಥೆಯ ವಿವರಗಳು ಅಥವಾ ಪ್ರಾತಿನಿಧ್ಯಗಳು

 

ಮಾಹಿತಿ ಹಕ್ಕು ಕಾಯ್ದೆ, 2005ರ ಕಲಂ 4(1)(ಬಿ) (viii)

ಎರಡು ಮತ್ತು ಅದಕ್ಕಿಂತ ಹೆಚ್ಚಿನ ವ್ಯಕ್ತಿಗಳನ್ನು ಒಳಗೊಂಡ ಮಂಡಳಿಗಳು, ಪರಿಷತ್ತುಗಳು, ಸಮಿತಿಗಳು ಮತ್ತು ಇತರೆ ಸಂಸ್ಥೆಗಳನ್ನು ಅದರ ಭಾಗವಾಗಿ ಅಥವಾ ಸಲಹೆಯನ್ನು ಪಡೆಯುವ ಸಲುವಾಗಿ ರಚಿಸಲಾಗಿದೆ ಮತ್ತು ಆ ಮಂಡಳಿಗಳು, ಪರಿಷತ್ತುಗಳು, ಸಮಿತಿಗಳು ಮತ್ತು ಇತರೆ ಸಂಸ್ಥೆಗಳ ಸಭೆಗಳು ಸಾರ್ವಜನಿಕರಿಗೆ ಮುಕ್ತವಾಗಿದೆಯೇ, ಅಥವಾ ಇಂತಹ ಸಭೆಗಳ ಕಾರ್ಯಕಲಾಪಗಳ ಟಿಪ್ಪಣಿಗಳು ಸಾರ್ವಜನಿಕರಿಗೆ ಲಭ್ಯವಾಗುವಂತಿದೆಯೇ ಎಂಬ ಬಗ್ಗೆ ವಿವರ ಪತ್ರ

 

ಮಾಹಿತಿ ಹಕ್ಕು ಕಾಯ್ದೆ, 2005ರ ಕಲಂ 4(1)(ಬಿ)( ix)

ಅಧಿಕಾರಿಗಳು, ಉದ್ಯೋಗಿಗಳು ಮತ್ತು ಸಲಹೆಗಾರರ ವಿವರ ಸೂಚಿಕೆ

 

ಮಾಹಿತಿ ಹಕ್ಕು ಕಾಯ್ದೆ, 2005ರ ಕಲಂ 4(1)(ಬಿ)( x)

ಪ್ರತಿಯೊಬ್ಬ ಅಧಿಕಾರಿ ಮತ್ತು ಸಿಬ್ಬಂದಿಗಳು ಪಡೆಯುವ ಮಾಸಿಕ ಸಂಭಾವನೆ

 

ಮಾಹಿತಿ ಹಕ್ಕು ಕಾಯ್ದೆ, 2005ರ ಕಲಂ 4(1)(ಬಿ)( xi)

ತನ್ನ ಪ್ರತಿಯೊಂದು ಸಂಸ್ಥೆಗೆ ಮಾಡಿರುವ ಆಯವ್ಯಯದ ಹಂಚಿಕೆ, ಎಲ್ಲಾ ಯೋಜನೆಗಳು, ಪ್ರಸ್ತಾವಿತ ವೆಚ್ಚ ಮತ್ತು ಮಾಡಿರುವ ಬಟವಾಡೆಗಳನ್ನು ಸೂಚಿಸುವ ವಿವರಗಳು

 

ಮಾಹಿತಿ ಹಕ್ಕು ಕಾಯ್ದೆ, 2005ರ ಕಲಂ 4(1)(ಬಿ)( xii)

ಹಂಚಿಕೆ ಮಾಡಿರುವ ಮೊತ್ತ ಮತ್ತು ಅಂಥ ಕಾರ್ಯಕ್ರಮದ ಫಲಾನುಭವಿಗಳ ವಿವರಗಳನ್ನು ಒಳಗೊಂಡಂತೆ ಸಹಾಯ ಧನ ಕಾರ್ಯಕ್ರಮಗಳನ್ನು ಕಾರ್ಯಗತಗೊಳಿಸುವ ವಿಧಾನಗಳು

 

 ಮಾಹಿತಿ ಹಕ್ಕು ಕಾಯ್ದೆ, 2005ರ ಕಲಂ 4(1)(ಬಿ)( xiii)

ಹಂಚಿಕೆ ಮಾಡಿರುವ ಮೊತ್ತ ಮತ್ತು ಅಂಥ ಕಾರ್ಯಕ್ರಮದ ಫಲಾನುಭವಿಗಳ ವಿವರಗಳನ್ನು ಒಳಗೊಂಡಂತೆ ಸಹಾಯ ಧನ ಕಾರ್ಯಕ್ರಮಗಳನ್ನು ಕಾರ್ಯಗತಗೊಳಿಸುವ ವಿಧಾನಗಳು

 

ಮಾಹಿತಿ ಹಕ್ಕು ಕಾಯ್ದೆ, 2005ರ ಕಲಂ 4(1)(ಬಿ)( xiv)

ಅದು ಹೊಂದಿರುವ ಅಥವಾ ಅದಕ್ಕೆ ಲಭ್ಯವಿರುವ ವಿದ್ಯುನ್ಮಾನ ರೂಪದಲ್ಲಿ ಅಳವಡಿಸಿರುವ ಮಾಹಿತಿ ವಿವರಗಳು

 

ಮಾಹಿತಿ ಹಕ್ಕು ಕಾಯ್ದೆ, 2005ರ ಕಲಂ 4(1)(ಬಿ)( xv)

ಸಾರ್ವಜನಿಕರ ಬಳಕೆಗಾಗಿ ನಿರ್ವಹಿಸಿದ್ದರೆ, ಗ್ರಂಥಾಲಯದ ಅಥವಾ ವಾಚನಾಲಯದ ಕೆಲಸದ ಅವಧಿಯೂ ಒಳಗೊಂಡಂತೆ ಮಾಹಿತಿ ಪಡೆಯುವುದಕ್ಕಾಗಿ ನಾಗರಿಕರಿಗೆ ಲಭ್ಯವಿರುವ ಸೌಲಭ್ಯಗಳ ವಿವರಗಳು

 

ಮಾಹಿತಿ ಹಕ್ಕು ಕಾಯ್ದೆ, 2005ರ ಕಲಂ 4(1)(ಬಿ)(xvi)

ಸಾರ್ವಜನಿಕ ಮಾಹಿತಿ ಅಧಿಕಾರಿಗಳ ಹೆಸರು, ಪದನಾಮ ಮತ್ತು ಇತರೆ ವಿವರಗಳು

 

ಮಾಹಿತಿ ಹಕ್ಕು ಕಾಯ್ದೆ, 2005ರ ಕಲಂ 4(1)(ಬಿ) (xvii)

ಗೊತ್ತುಪಡಿಸಬಹುದಾದ ಇತರೆ ಮಾಹಿತಿಗಳು

 

ಮಾಹಿತಿ ಹಕ್ಕು ಕಾಯ್ದೆ, 2005ರ ಕಲಂ 26(3)(ಬಿ)

ಸಾರ್ವಜನಿಕ ಮಾಹಿತಿ ಅಧಿಕಾರಿಗಳ ವಿವರಗಳು