ಆರ್‍ಎಫ್‍ಡಿಯ ಸಂಕಲನ

ಫಲಿತಾಂಶ ಚೌಕಟ್ಟು ದಾಖಲೆ (ಆರ್‍ಎಫ್‍ಡಿ) (2012-2013)

 

 ಕರ್ನಾಟಕ ಸರ್ಕಾರದ ಪ್ರತಿಯೊಂದು ಇಲಾಖೆಗಳ 2012-2013ನೇ ಸಾಲಿನ ಫಲಿತಾಂಶ ಚೌಕಟ್ಟು ದಾಖಲೆಯನ್ನು ಕ್ರೋಡೀಕರಿಸುವ ಮೂಲಕ ವಿತ್ತೀಯ ಕಾರ್ಯನೀತಿ ಸಂಸ್ಥೆಯು ಆರ್‍ಎಫ್‍ಡಿ 2012-2013ರ ಸಂಕಲನವನ್ನು ಹೊರತಂದಿದೆ. 21/11/2012 ರಂದು ಆರ್‍ಎಫ್‍ಎಂಎಸ್ ನಿಂದ ಡೌನ್‍ಲೋಡ್ ಮಾಡಿದ ಅಂಶವನ್ನೇ ಇಲಾಖೆಗಳ 2012-13ರ ಆರ್‍ಎಫ್‍ಡಿಯ ಈ ಸಂಕಲನದಲ್ಲಿ ಸೇರಿಸಲಾಗಿದೆ. ಈ ಆರ್‍ಎಫ್‍ಡಿ 2012-2013ರ ನವೀಕರಿಸಿದ ಆವೃತ್ತಿಗಳಿಗಾಗಿ ಸಂಬಂಧಪಟ್ಟ ಇಲಾಖೆಗಳನ್ನು ಸಂಪರ್ಕಿಸಬಹುದು.

  ಆರ್‍ಎಫ್‍ಡಿಯ ಸಂಕಲನ 2012-13