2013-14
ಸಾರ್ವಜನಿಕ ವೆಚ್ಚನಿರ್ವಹಣೆ

ಮಹಿಳೆಯರಿಗೆ ರಾಜ್ಯ ಸಂಪನ್ಮೂಲ ಕೇಂದ್ರದ ಪ್ರವೇಶತ್ಮಾಕ ತರಬೇತಿಯ ಕಾರ್ಯಕ್ರಮ

ಅವಧಿ : 6 – 18 ಮೇ, 2013
(10 ದಿನಗಳು)
ಭಾಗವಹಿಸಿದವರು : ಹೊಸದಾಗಿ ನೇಮಕಾತಿ ಹೊಂದಿದವರು
ಸಂಯೋಜಕರು :ಅನಿತಾ ವಿ ನಾಜರೆ, ಉಪ ಸಲಹಾಗಾರರು ಮತ್ತು ಭೋದಕವರ್ಗ
ಕಾರ್ಯಕ್ರಮದ ವೇಳಾಪಟ್ಟಿ ತರಬೇತಿಯ ಸಮೂಹ ಚಿತ್ರ

ಸರ್ಕಾರಿ ಅಧಿಕಾರಿಗಳಿಗೆ ಮಹಿಳಾ ಉದ್ದೇಶಿತ ಆಯವ್ಯಯ ಕುರಿತು ಸಂವೇದನಾತ್ಮಕ ಕಾರ್ಯಕ್ರಮ

ಅವಧಿ :: 12 – 14ನೇ ಆಗಸ್ಟ್, 2013
(3 ದಿನಗಳು)
ಭಾಗವಹಿಸಿದವರು :ಪ್ರಾದೇಶಿಕ ರಾಜ್ಯಗಳಾದ ಆಂಧ್ರಪ್ರದೇಶ, ಗೋವಾ, ಕರ್ನಾಟಕ, ಕೇರಳ, ತಮಿಳುನಾಡು, ಎ ಮತ್ತು ಬಿವೃಂದದ ಅಧಿಕಾರಿಗಳು.
ಸಂಯೋಜಕರು :ಅನಿತಾ ವಿ ನಾಜರೆ, ಉಪ ಸಲಹಾಗಾರರು ಮತ್ತು ಭೋದಕವರ್ಗ
ಕರಪತ್ರ ಕಾರ್ಯಕ್ರಮದ ವೇಳಾಪಟ್ಟಿ ತರಬೇತಿಯ ಸಮೂಹ ಚಿತ್ರ

ಎಕ್ಸೆಲ್ ಬಳಸಿ ಅಂಕಿಅಂಶದ ನಿರ್ವಹಣಾ ವ್ಯವಸ್ಥೆಯ ತರಬೇತಿ

ಅವಧಿ :10-15 ನೇ ಡಿಸೆಂಬರ್ 2013
(5 ದಿವಸ)
ಭಾಗವಹಿಸಿದವರು : ಎ ಮತ್ತು ಬಿ ವೃಂದದಅಧಿಕಾರಿಗಳು
ಸಂಯೋಜಕರು :ರಾಜೇಶ್ವರಿಕಸ್ತೂರಿ, ಉಪಸಲಹೆಗಾರರು & ಬೋಧಕರು
ಕಾರ್ಯಕ್ರಮದ ವೇಳಾಪಟ್ಟಿ ತರಬೇತಿಯ ಸಮೂಹ ಚಿತ್ರ

ಕರ್ನಾಟಕ ಸರ್ಕಾರದ ವಿವಿಧ ಇಲಾಖೆಗಳಿಗೆ ಮಹಿಳಾ ಉದ್ದೇಶಿತ ಆಯವ್ಯಯ ಕುರಿತು ಪುನರ್ಮನನ ಕಾರ್ಯಾಗಾರ

ಅವಧಿ :27ನೇ ಜನವರಿ – 06ನೇ ಫೆಬ್ರವರಿ, 2014
(10 ದಿನಗಳು)
ಭಾಗವಹಿಸಿದವರು :ಎ ಮತ್ತು ಬಿ ವೃಂದದಅಧಿಕಾರಿಗಳು
ಸಂಯೋಜಕರು : ಅನಿತಾ ವಿ ನಾಜರೆ, ಉಪ ಸಲಹಾಗಾರರು ಮತ್ತು ಭೋದಕವರ್ಗ
ಕಾರ್ಯಕ್ರಮದ ವೇಳಾಪಟ್ಟಿ

ಕೆಟಿಪಿಪಿ ಕಾಯ್ದೆ 1999 ರ ನಿಯಮಗಳ ಅನ್ವಯ ಇ- ಸಂಗ್ರಹಣೆ ಉಪಕ್ರಮಗಳ ಕಾರ್ಯಾಗಾರ

ಅವಧಿ :20ನೇ ಮಾರ್ಚ್, 2013
(2 ದಿನಗಳು)
ಭಾಗವಹಿಸಿದವರು : ವರ್ಗ ಎ ಗುಂಪಿನ ಅಧಿಕಾರಿಗಳು
ಸಂಯೋಜಕರು :ರಾಜೇಶ್ವರಿಕಸ್ತೂರಿ, ಉಪಸಲಹೆಗಾರರು & ಬೋಧಕರು
ಕಾರ್ಯಕ್ರಮದ ವೇಳಾಪಟ್ಟಿ ತರಬೇತಿಯ ಸಮೂಹ ಚಿತ್ರ