ವಿಕಾಸಂ ಪರಿಚಯ

ವಿತ್ತೀಯ ಕಾರ್ಯನೀತಿ ಸಂಸ್ಥೆಯನ್ನು ಸರ್ಕಾರವು 2007 ಸ್ಥಾಪಿಸಿತು. ವಿತ್ತೀಯ ಕಾರ್ಯನೀತಿ ಸಂಸ್ಥೆಯನ್ನು ಸ್ಥಾಪಿಸುವುದರ ಮೂಲಕ ಕರ್ನಾಟಕ ಸರ್ಕಾರವು ವಿತ್ತೀಯ ಹೊಣೆಗಾರಿಕೆ ಕಾಯ್ದೆಯನ್ನು -2002 ಸಾಂಸ್ಥೀಕರಿಸುವ ಬದ್ಧತೆಯನ್ನು ತೋರಿಸಿತು. ವಿತ್ತೀಯ ಕಾರ್ಯನೀತಿ ಸಂಸ್ಥೆಯ ಚಟುವಟಿಕೆಗಳು ಮತ್ತು ಸೇವೆಗಳು, ಕರ್ನಾಟಕ ವಿತ್ತೀಯ ಹೊಣೆಗಾರಿಕೆ ಅಧಿನಿಯಮ, 2002ರ 4ನೇ ಪ್ರಕರಣದ ಉಪಬಂಧಗಳ ಮೇರೆಗಿನ ವಿತ್ತೀಯ ನಿರ್ವಹಣೆಯ ಹದಿನೇಳು ತತ್ವಗಳ ಆಶಯವನ್ನು ಅಳವಡಿಸಿಕೊಳ್ಳುವುದನ್ನು ಅಪೇಕ್ಷಿ¸ಸುತ್ತದೆ. ಹೆಚ್ಚು ಓದಲು....

ನಿರ್ದೇಶಕರ ಸಂದೇಶ

ವಿತ್ತೀಯ ಕಾರ್ಯನೀತಿ ಸಂಸ್ಥೆಯ ಡಿಜಿಟಲ್ ವ್ಯಕ್ತಿತ್ವದ ಮುನ್ನೋಟಕ್ಕೆ ತಮ್ಮೆಲ್ಲರಿಗೂ ಆತ್ಮೀಯ ಸ್ವಾಗತ

ನಿರ್ದೇಶಕರಾಗಿ 30 ನೇ ಡಿಸೆಂಬರ್ 2014 ರಂದು ಈ ಸಂಸ್ಥೆ ಸೇರಿದ್ದು ನನ್ನ ಸುಯೋಗ. ವಿಕಾಸಂನ ಗುರಿ ವಿತ್ತೀಯ ನಿರ್ವಹಣೆಗೆ ಸಂಬಂಧಿಸಿದ ವಿಷಯದಲ್ಲಿ ಸಂಶೋಧನೆ ಮತ್ತು ತರಬೇತಿಯ ಮೂಲಕ ‘ಸಾರ್ವಜನಿಕ ವಲಯದ ಆಡಳಿತ ಘಟಕಗಳಿಗೆ ಸಮಾಲೋಚಕ ಹಾಗೂ ಕೈ ಆಸರೆಯಾಗುವ ಪ್ರಥಮ ಉಲ್ಲೇಖಾರ್ಹ ಸಂಸ್ಥೆಯಾಗಿ ನಿಲ್ಲುವುದು’. ಹೆಚ್ಚು ಓದಲು....


aarthika image‘ಆರ್ಥಿಕ ಚರ್ಚೆ’ – ಅರ್ಥಶಾಸ್ತ್ರ ಮತ್ತು ಆಡಳಿತದ ಕುರಿತ ವಿಕಾಸಂನ ಪತ್ರಿಕೆ ಸಂಪುಟ – 1 ಸಂಖ್ಯೆ – 1 / ಜನವರಿ – ಜೂನ್ 2016new

ವಿಕಾಸಂನ ಪತ್ರಿಕೆಗೆ ಲೇಖನಗಳ ಕೊಡುಗೆಗಾಗಿ ಮಾರ್ಗಸೂಚಿ

ಸುದ್ದಿ ಮತ್ತು ಘಟನೆಗಳು

Stop

 • ವಿಕಾಸಂನ ಅರ್ಧವಾರ್ಷಿಕ ಪತ್ರಿಕ - ಸಂಪುಟ -2 ರ ಮುದ್ರಣ ಮತ್ತು ಪೂರೈಕೆಗಾಗಿ ಆಪ್ ಸೆಟ್ ಮುದ್ರಕರಿಂದ ಮುಚ್ಚಿದ ಲಕೋಟೆಯ ದರಪಟ್ಟಿ ಆಹ್ವಾನ new
 • ವಿಕಾಸಂನ ಆವರಣದಲ್ಲಿ ಆಡಿಯೋ ವ್ಯವಸ್ಥೆ ಒದಗಿಸಲು ಬಾಷ್ ನ ನೋಂದಾಯಿತ ಮಾರಾಟಗಾರರಿಂದ ವಾರ್ಷಿಕ ನಿರ್ವಹಣೆಯ ಒಪ್ಪಂದ ಒದಗಿಸಲು ನಿಯಮಿತ ಟೆಂಡರ್ ಆಹ್ವಾನ new
 • ಸರಕು ಮತ್ತು ಸೇವಾ ತೆರಿಗೆ ಮುಖ್ಯ ತರಬೇತಿದಾರರಿಗೆ ತರಬೇತಿ ಕಾರ್ಯಕ್ರಮ - 1 - 5 ನೇ ಆಗಸ್ಟ್, 2016
 • ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕ ಪತ್ರ ಇಲಾಖೆಯ ಅಧಿಕಾರಿಗಳಿಗೆ ಕಾನುನೂ ತರಬೇತಿ ಕಾರ್ಯಕ್ರಮ –8 - 11ನೇ ಆಗಸ್ಟ್ , 2016
 • ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯ ಅಧಿಕಾರಿಗಳಿಗೆ ಸಂಘಟನ್ಮಾಕ ವರ್ತನೆಗಳು ಮತ್ತು ಮಾನವ ಸಂಪನ್ಮೂಲಗಳ ನಿರ್ವಹಣೆಯ ತರಬೇತಿ ಕಾರ್ಯಕ್ರಮದ - 8 -11ನೇ ಆಗಸ್ಟ್ , 2016
 • ನೋಂದಾಯಿತ ಮಾರಾಟ ತೆರಿಗೆ ಸಲಹೆಗಾರರಿಗೆ 10ನೇ ಮುಕ್ತ ಸಾಂಸ್ಥಿಕ ತರಬೇತಿ - 9 -11ನೇಆಗಸ್ಟ್ , 2016
 • ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳಿಗೆ ಕೆಟಿಪಿಪಿ ಕಾಯ್ದೆ ಮತ್ತು ನಿಬಂಧನೆಗಳ ಅಡಿಯಲ್ಲಿ ಸಾರ್ವಜನಿಕ ಸಂಗ್ರಹಣೆ ಮತ್ತು ಇ-ಸಂಗ್ರಹಣೆಯ ವೈಶಿಷ್ಟ್ಯಗಳ ಕುರಿತ ತರಬೇತಿ ಕಾರ್ಯಕ್ರಮ - 16 -19ನೇ ಆಗಸ್ಟ್ , 2016
 • ಸರಕು ಮತ್ತು ಸೇವಾ ತೆರಿಗೆಯ ಮುಖ್ಯ ತರಬೇತಿದಾರರಿಂದ ತರಬೇತುದಾರರಿಗೆ ತರಬೇತಿ ಕಾರ್ಯಕ್ರಮ – 16 - 20 ನೇ ಆಗಸ್ಟ್ , 2016
 • ಖಜಾನೆ ಇಲಾಖೆ ಅಧಿಕಾರಿಗಳಿಗೆ ಖಜಾನೆ ಕಾರ್ಯಾಚರಣೆ ಭಾಗ - II ತರಬೇತಿ ಕಾರ್ಯಕ್ರಮ -23 - 27 ನೇ ಆಗಸ್ಟ್ , 2016
 • ಕರ್ನಾಟಕ ಸರ್ಕಾರದ ವಿವಿಧ ಇಲಾಖೆಗಳ ಹಣಕಾಸೇತರ ಕಾರ್ಯನಿರ್ವಾಹಕರಿಗೆ ಹಣಕಾಸು ತರಬೇತಿ ಕಾರ್ಯಕ್ರಮ- 24 -27 ನೇ ಆಗಸ್ಟ್ , 2016
 • ಕರ್ನಾಟಕ ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಮಹಿಳಾ ಉದ್ದೇಶಿತ ಆಯವ್ಯಯ ತರಬೇತಿ ಕಾರ್ಯಕ್ರಮ-29 - 31 ನೇಆಗಸ್ಟ್, 2016
 • ಕರ್ನಾಟಕ ರಾಜ್ಯ ಲೆಕ್ಕಪತ್ರ ಇಲಾಖೆಯ ಅಧಿಕಾರಿಗಳಿಗೆ ಸರ್ಕಾರದ ಲೆಕ್ಕಪತ್ರಗಳು ತರಬೇತಿ ಕಾರ್ಯಕ್ರಮ- 29 ಆಗಸ್ಟ್ - 2 ಸೆಪ್ಟಂಬರ್ , 2016
 • ಕರ್ನಾಟಕ ರಾಜ್ಯ ಲೆಕ್ಕಪತ್ರ ಇಲಾಖೆಯ ಅಧಿಕಾರಿಗಳಿಗೆ ಸಾರ್ವಜನಿಕ ಹಣಕಾಸು ತರಬೇತಿ ಕಾರ್ಯಕ್ರಮ- 29 ಆಗಸ್ಟ್ - 3 ಸೆಪ್ಟಂಬರ್ , 2016